AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಡಾ// ಬಿ.ಆರ್. ಅಂಬೇಡ್ಕರ್ ರವರ ವಿಚಾರ ಸಂಕಿರಣ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ #avintvcom

1 min read
Featured Video Play Icon

ವ್ಯಕ್ತಿ ಯ ಸಾಧನೆ ನೋಡಬೇಕು ಜಾತಿ ನೋಡಬಾರದು.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗರಗಪಳ್ಳಿ ಗ್ರಾಮದಲ್ಲಿ ಮಹಾನಾಯಕ ಫಲಕ ಅನಾವರಣ ಮತ್ತು ಡಾ// ಬಿ.ಆರ್. ಅಂಬೇಡ್ಕರ್ ರವರ ವಿಚಾರ ಸಂಕಿರಣ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕೋವಿಡ್ 19 ನಲ್ಲಿ ಸಲ್ಲಿಸಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರೆಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು.
ಹೌದು
ಕಾರ್ಯಕ್ರಮಕ್ಕೆ ಭಂತೆ ಧಮ್ಮದೀಪ ಬೋಧಿಸತ್ವ ಬುದ್ಧವಿಹಾರ ಯಾಕತಪೂರ ರವರು ಚಾಲನೆ ನೀಡಿದರು.

ನಂತರ
ವಿಶೆಷ ಉಪನ್ಯಾಸಕರಾದ ಡಾ// ಅನೀಕ್ ಕುಮಾರ ಟೆಂಗಳಿ ಮಾತನಾಡಿ ಜನ ಬಲ ಹಣ ಬಲಕ್ಕಿಂತ ಶಿಕ್ಷಣ ಬಲವೇ ಶಕ್ತಿವಂತ ಬಲ, ಶಿಕ್ಷಣ ದಿಂದ ಜೀವನದಲ್ಲಿ ಎಲ್ಲವನ್ನು ಸಾಧಿಸಬಹುದು, ಶಿಕ್ಷಣ ದಿಂದ ನಮ್ಮ ಕಾನೂನ ಬದ್ದ ಹಕ್ಕುಗಳನ್ನು ಅರತಿಕೊಳ್ಳಬಹುದು, ನಾವೇಲ್ಲರು ಭಾರತೀಯರು ಧರ್ಮ ಬಿನ್ನತೆ ಮರೆತು ದೇಶ ಉದ್ಧಾರದ ಕಾರ್ಯ ಮಾಡಬೇಕು, ದೇಶ ಉದ್ದಾರವಾಗಬೇಕಾದರೆ, ಶಿಕ್ಷಣ ದಿಂದಲೆ ಸಾಧ್ಯ, ಮಕ್ಕಳಲ್ಲಿ ಜ್ಞಾನ ದೀಪವನ್ನು ಬೆಳಗಿಸಬೇಕು ಎಂದು ಡಾ. ಬಾಬ ಸಾಹೇಬ ಅಂಬೇಡ್ಕರ್ ತಿಳಿಸಿದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆನಂದ ಟೈಗರ್ ,ರೂಬೆನ್ ,ಹಾಸಪ್ಪ ಪೂಜಾರಿ, ರಾಮಕೃಷ್ಣ ಜಯಪ್ಪ ಬಡಿಗೆರ್ , ಗೋಪಾಲ ದೊಡ್ಡಮನಿ ,ಅಮೃತ ಕಟ್ಟಿಮನಿ
ಗೌತಮ ಬಿ ಬೊಮ್ನಳ್ಳಿ ,
ಮಾರುತಿ ಗಂಜಗೇರಾ,ಇತರರು

About Author