AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಅಥಣಿ ಇವರ ಕಚೇರಿ ಮುಂದೆ ಅಮರನ ಉಪವಾಸ ಸತ್ಯಾಗ್ರಹ #avintvcom

1 min read
Featured Video Play Icon

ಅಥಣಿ                 ಆಮರಣ ಉಪವಾಸ ಸತ್ಯಾಗ್ರಹ

ಹನುಮಂತಪ್ಪ ಅಜೂರ್ ಇವರು ಕರ್ನಾಟಕ ಶಿಕ್ಷಣ ಅಧಿನಿಯಮ 19 183 ಕಲಾಂ 130 ರಲ್ಲಿ ಸಲ್ಲಿಸಿರುವ ಮೇಲ್ಮನವಿ ಕುರಿತು ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ರವರ ವಿಚಾರಣೆ ನೋಟೀಸು ಪ್ರಕಾರ ಆರೋಪ-ಪ್ರತ್ಯಾರೋಪ ದಾಖಲೆಗಳೊಂದಿಗೆ ವಿಚಾರಣೆಯನ್ನು ಮುಕ್ತಗೊಳಿಸಿ ವರ್ಷಗಳು ಕಳೆದರೂ ಸಂಬಂಧಿಸಿದ ಮಾಹಿತಿಯನ್ನು ಮಾಹಿತಿಯನ್ನು ಸೂಕ್ತವಾಗಿ ಕ್ರಮಕ್ಕಾಗಿ ಸಂಬಂಧಿಸಿದ ಕಚೇರಿಗೆ ಕಳಿಸುವುದಿಲ್ಲ ಅಂತ ಮತ್ತು ಅದಕ್ಕೆ ಸಮಂಜಸ ಮಾಹಿತಿಯನ್ನು ನೀಡುವಂತೆ ದಿನಾಂಕ 02:12 2020ರಂದು ಮುಂಜಾನೆ 10.30 ಗಂಟೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಅಥಣಿ ಇವರ ಕಚೇರಿ ಮುಂದೆ ಅಮರನ ಉಪವಾಸ  ಸತ್ಯಾಗ್ರಹ   ವನ್ನು ಹಮ್ಮಿಕೊಳ್ಳುತ್ತೇನೆ ಅಂತ ತ ತಿಳಿಸಿರುತ್ತೇನೆ

ನಾನು ಹನುಮಂತಪ್ಪ ಅಜೂರ್ ನನ್ನ ಉಪವಾಸ ಸತ್ಯಾಗ್ರಹವನ್ನು ಶಿಕ್ಷಣ ಅಧಿಕಾರಿಗಳು ನೋಡಿ ಬೇಡಿಕೆಗಳನ್ನು ಈಡೇರಿಸಲು ಎಂದು ಶಿಕ್ಷಣಾಧಿಕಾರಿಗಳನ್ನು ನಾನು ಕೇಳುತ್ತಿದ್ದೇನೆ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author