ಕಲಬುರಗಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಸಂಜಿವನ್ ಯಾಕಾಪೂರ ರವರ ಜನ್ಮದಿನಾಚರಣೆ #avintvcom
1 min readಸ್ಲಗ:- ಪೂರ್ವ ಭಾವಿ ಸಭೆ
ಸ್ಥಳ:- ಚಂದಾಪೂರ
ವರದಿ:- ಶಿವಕುಮಾರ ತಳವಾರ
ಆಂಕರ್:-
ಕಲಬುರಗಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಸಂಜಿವನ್ ಯಾಕಾಪೂರ ರವರ ಜನ್ಮದಿನಾಚರಣೆಯ ಕಾರ್ಯಕ್ರಮ ಕುರಿತು ಚಂದಾಪೂರದಲ್ಲಿ ಪೂರ್ವ ಭಾವಿಸಭೆ ಜರುಗಿತು
ಹೌದು
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೆಶಿಸಿ ಅದ್ಯಕ್ಷರಾದ ಶ್ರೀ ಶರಣು ಪಾಟೀಲ್ ಮೊತಕಪಳ್ಳಿ ಮಾತನಾಡಿ ಕಲಬುರಗಿ ಜಿಲ್ಲಾ ಪಂಚಾಯತ ಸದಸ್ಯರಾದ ಸಂಜಿವನ್ ಯಾಕಾಪೂರ ಅವರ ಅಭಿಮಾನಿಗಳು ಮಿತ್ರರು ಸೆರಿ ಪಕ್ಷಾತೀತವಾಗಿ ಜಾತ್ಯಾತಿತವಾಗಿ ಕೋವಿಡ್-೧೯ ರ ಮುಂಜಾಗ್ರತ ನಿಯಮಗಳನ್ನು ಸಂಪೂರ್ಣವಾಗಿ ಪಾಲನೆಯೊಂದಿಗೆ ಆಯೊಇಜಿಸಲು ನಿರ್ಧರಿಸಿದ್ದು ಕಾರ್ಯಕ್ರಮ ಸಂಪೂರ್ಣ ಆಯೊಜನೆ ಹಾಗೂ ಅಚ್ಚುಕಟ್ಟಾಗಿ ನೆರೆವೆರಿಸಿಕೊಂಡು ಹೊಗಲು ಪಕ್ಷಾತಿತವಾಗಿ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ ಸುಮಾರು ಮೂರು ಬಾರಿ ಕಾರ್ಯಕ್ರಮದ ಸಿದ್ದಪಡಿಸಲಾಗಿದೆ
ಹಾಗೂ
ದಿನಾಂಕ ೧೦-೧೨-೨೦೨೦ ರಂದು ವಾಲಿಬಾಲ್ ಪಂದ್ಯಾವಳಿಯನ್ನು ಶ್ರೀ ಹಾರಕೂಡ ಚನ್ನಬಸವೇಶ್ವರ ಶಾಲೆಯ ಆಟದ ಮೈದಾನ ಚಂದಾಪೂರ ದಲ್ಲಿ ಆಯೊಜಿಸಿದ್ದು ಸದರಿ ಕಾರ್ಯಕ್ರಮವನ್ನು ಅಂದು ಬೆಳಗ್ಗೆ ಹತ್ತು ಗಂಟೆಗೆ ಚಿಂಚೋಳಿ ಪುರಸಭೆ ಅಧ್ಯಕ್ಷರು ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಶ್ರೀ ಮಹಾಂತೇಶ ಪಾಟಿಲ್ ಸಿ.ಪಿ.ಐ ,ಚಿಂಚೋಳಿ ಸೈಯದ್ ಸಬ್ಬಿರ್ ಪುರಸಭೆ ಉಪಾಧ್ಯಕ್ಷರು ಶ್ರೀ ಮಲ್ಲಿಕಾರ್ಜುನ ಪಾಲಾಮುರ್, ಹಾಗೂ ಇನ್ನಿತರ ಗಣ್ಯತಿ ಗಣ್ಯರು ಬರುತ್ತಿದ್ದಾರೆ
ದಿನಾಂಕ ೧೧-೧೨-೨೦೨೦ ರಂದು ಬೆಳಗ್ಗೆ ೧೧ ಗಂಟೆಗೆ ನೇತಾಜಿ ಫ್ರೌಢ ಶಾಲೆ ಆವರಣ ಚಂದಾಪೂರದಲ್ಲಿ ಪೂಜ್ಯ ಶ್ರೀ ಹಾರಕೂಡ ಚನ್ನಬಸವೇಶ್ವರ ಸ್ವಾಮಿಜಿ ಯವರ ದಿವ್ಯ ನೆತ್ರುತ್ವದಲ್ಲಿ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಲಿದ್ದು ತಾಲ್ಲೂಕಿನ ವೈದ್ಯಾದಿಕಾರಿಗಳ ನೆತ್ರುತ್ವದಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಕೋವಿಡ್ -೧೯ ರ ಸಂಕಷ್ಠದ ಸಮಯದಲ್ಲಿ ತಮ್ಮ ಜಿವದ ಹಂಗು ತೊರೆದು ಶ್ರಮಿಸಿದ ವೈದ್ಯಕೀಯ ಸಿಬ್ಬಂದಿಗಳಿಗೆ ಗೌರವ ಸನ್ಮಾನ ಹಾಗೂ ಹತ್ತನೇ ಮತ್ತು ಪಿ.ಯು.ಸಿ.ಯಲ್ಲಿ ಅಧಿಕ ಅಂಕ ಪಡೆದ ವಿಧ್ಯಾರ್ಥಿಗಳಿಗೆ ಪ್ರಗತಿಪರ ರೈತರಿಗೆ ಅಂಗನವಾಡಿ ಮತ್ತು ಆಷಾ ಕಾರ್ಯಕರ್ತೆಯರಿಗೆ ಪೋಲಿಸ್ ಇಲಾಖೆಯವರಿಗೆ ಸನ್ಮಾನಿಸಲಾಗುವದು ಎಂದು ಹೆಳಿದರು
ಈ ಸಂದರ್ಭದಲ್ಲಿ ರೆವಣಸಿದ್ದಪ್ಪ ಮಜ್ಜಿಗಿ, ಮಲ್ಲಣಗೌಡ ಸಂತೋಷ ರಾಮು ದೇಸಾಯಿ ನಾಗೆಂದ್ರಪ್ಪ ಬಸವರಾಜ ಸಿರಸಿ ಚಂದ್ರಕಾಂತ ಉಮೇಶ ಯಾಕಾಪೂರ ಇನ್ನಿತರರು ಇದ್ದರು


