AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಉಪವಾಸ ಸತ್ಯಾಗ್ರಹ, ಪತ್ರ ಚಳುವಳಿ, ಮುಖ್ಯಮಂತ್ರಿ ನಿಯೋಗ ಸೇರಿದಂತೆ ಕಳೆದ ಐವತ್ತು ವರ್ಷಗಳ ನಿರಂತರ ಹೋರಾಟ #avintvcom

1 min read
Featured Video Play Icon

ಸಾವಳಗಿ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕರಿಸಿದ ಸಾರ್ವಜನಿಕರು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮ

ಧರಣಿ ಸತ್ಯಾಗ್ರಹ, ಉಪವಾಸ ಸತ್ಯಾಗ್ರಹ, ಪತ್ರ ಚಳುವಳಿ, ಮುಖ್ಯಮಂತ್ರಿ ನಿಯೋಗ ಸೇರಿದಂತೆ ಕಳೆದ ಐವತ್ತು ವರ್ಷಗಳ ನಿರಂತರ ಹೋರಾಟ ಮಾಡುತ್ತಿರುವ ಸಾರ್ವಜನಿಕರು

ಗ್ರಾಮ ಪಂಚಾಯತ್ ಚುನಾವಣೆ ಸೇರಿದಂತೆ ಮುಂಬರುವ ಎಲ್ಲ ಚುನಾವಣೆಗಳನ್ನು ಸ್ವಯಂಪ್ರೇರಿತವಾಗಿ ಬಹಿಷ್ಕರಿಸಿದ ಗ್ರಾಮಸ್ಥರು

ಸಾವಳಗಿ ಹೋಬಳಿ 23 ಹಳ್ಳಿಗಳನ್ನು ಹೊಂದಿದ್ದು ಗದ್ದಿಗೌಡರ ಹಾಗು ಹುಂಡೆಕರ ವರದಿಯ ಕಡತದಲ್ಲಿ ಸಾವಳಗಿ ತಾಲೂಕು ಕೇಂದ್ರಕ್ಕೆ ಒಪ್ಪಿಗೆ ಸೂಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿವೆ.

ಇನ್ಪೋಷಿಯಸ್ ಸಂಸ್ಥಾಪಕಿ ಸುಧಾಮೂರ್ತಿ ಕುಲಕರ್ಣಿ ಹಾಗು ದೇಶದ ಮಾಜಿ ಉಪರಾಷ್ಟ್ರಪತಿ ಬಿ.ಡಿ.ಜತ್ತಿ ಗ್ರಾಮ ಸಾವಳಗಿ.

ಬೈಟ್ : ಅಪ್ಪುಗೌಡ ಪಾಟೀಲ. ಸಾವಳಗಿ ತಾಲೂಕು ಹೋರಾಟ ಸಮಿತಿಯ ಮುಖಂಡರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author