AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಥಣಿ ತಾಲೂಕಿನಲ್ಲಿ ಅಭಿವೃದ್ಧಿ ಮತ್ತು ಕೆರೆ ಭಾಗ್ಯ ಮತ್ತು ಟ್ರಾಫಿಕ್ ಭಾಗ್ಯ ಯಾಕೆ ಆಗುತ್ತಿಲ್ಲ? #avintvcom

1 min read
Featured Video Play Icon

ಅಥಣಿ ತಾಲೂಕಿನಲ್ಲಿ ಅಭಿವೃದ್ಧಿ ಮತ್ತು ಕೆರೆ ಭಾಗ್ಯ ಮತ್ತು ಟ್ರಾಫಿಕ್ ಭಾಗ್ಯ ರೈಲ್ವೆ ಭಾಗ್ಯ ಅಭಿವೃದ್ಧಿ ಯಾಕೆ ಆಗುತ್ತಿಲ್ಲ? ಇಷ್ಟೆಲ್ಲ ಸುದ್ದಿ ಮಾಡಿದರು ಮತ್ತು ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಮತ್ತು ಉಪ ಮುಖ್ಯಮಂತ್ರಿಗಳು ಮಾನ್ಯ ಶಾಸಕರು ಏನೂ ಪ್ರಯೋಜನವಾಗಿಲ್ಲ ಅಭಿವೃದ್ಧಿ ನಿಗೂಡ? ಮಾಧ್ಯಮದಲ್ಲಿ ಹಾಗೂ ಪತ್ರಿಕಾ ದಲ್ಲಿ ಎಷ್ಟು ವರದಿ ಮಾಡಿದರು ಎಚ್ಚೆತ್ತುಕೊಳ್ಳುತ್ತಿಲ್ಲ ಸಂಬಂಧಪಟ್ಟ ಅಧಿಕಾರಿಗಳು ಇವಾಗ ಎಚ್ಚೆತ್ತುಕೊಳ್ಳುತ್ತಾರೆ ಅಥಣಿ ತಾಲೂಕಿನ ಅಭಿವೃದ್ಧಿ ಯಾವಾಗ ಮಾಡುತ್ತಾರೋ ಎಚ್ಚೆತ್ತುಕೊಂಡು? ದೃಶ್ಯಾವಳಿಯಲ್ಲಿ ನೋಡಬಹುದು ಕೆರೆಯ ದೃಶ್ಯ ಕೆರೆಯ ದರ್ಶನಕೆರೆಗೆ ಬಂದ ಅನುದಾನ ಮತ್ತೆ ಮರಳಿ ಹೋಗಿದೆ ಎನ್ನುವುದು? ನಿಗೂಡ ಎಷ್ಟು ಹಣ ದಾನ ಬಂಧು ತಿರುಗಿ ಹೋಗಿರಬಹುದು? ಕೆರೆ ಅಭಿವೃದ್ಧಿ ಮತ್ತು ಅಥಣಿಯಲ್ಲಿ ಅಭಿವೃದ್ಧಿ ಯಾವಾಗ ಆಗುತ್ತೆ? ಈಗ ಕೆರೆಯಲ್ಲಿರುವ ನೀರುಗಳನ್ನು ಬೇರೆ ಕೆರೆಗೆ ತುಂಬಿರುತ್ತಾರೆ ಕೆರೆಯಲ್ಲಿ ಒಂದು ಹನಿ ನೀರು ಇಲ್ಲದಂತಾಗಿದೆ ಈಗ ಕೆರೆಯು ಗಬ್ಬೆದ್ದು ನಾರುತ್ತಿದೆ ಅಥಣಿ ತಾಲೂಕಿನ ಮಾನ್ಯ ಶಾಸಕರು ಮಾನ್ಯ ಉಪಮುಖ್ಯಮಂತ್ರಿಗಳು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಸಂಬಂಧಪಟ್ಟ ಅಧಿಕಾರಿಗಳು ಸಂಬಂಧಪಟ್ಟ ಸಚಿವರು ತಾಲೂಕಾಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳು ರಾಜ್ಯಪಾಲರು ರಾಷ್ಟ್ರಪತಿಗಳು ಅಥಣಿ ತಾಲೂಕಿನಲ್ಲಿ ಬಹಳ ದಿನಗಳಿಂದ ಬೇಡಿಕೆ ಕೆರೆ ಅಭಿವೃದ್ಧಿ ಟ್ರಾಫಿಕ್ ಅಭಿವೃದ್ಧಿ ರೈಲ್ವೆ ಅಭಿವೃದ್ಧಿ ಕಡೆ ಗಮನ ಹರಿಸಬೇಕಾಗಿದೆ ಅಥಣಿ ತಾಲೂಕಿನ ಬಹಳ ದಿನದ ಬೇಡಿಕೆ ಕೆರೆ ಭಾಗ್ಯ ರೇಲ್ವೆ ಭಾಗ್ಯ ಟ್ರಾಫಿಕ್ ಭಾಗ್ಯ ಇನ್ನೂ ಅಭಿವೃದ್ಧಿ ಭಾಗ್ಯ ಯಾವಾಗ ಬರುತ್ತೆ? ಅಥಣಿಯಲ್ಲಿ ಕೆರೆ ಅಭಿವೃದ್ಧಿ ಭಾಗ್ಯ ಯಾವಾಗ ಬರುತ್ತದೆ? ಎನ್ನುವುದನ್ನು ಅಲ್ಲಿನ ಜನರು ಕಾದು ಕುಳಿತಿದ್ದಾರೆ ಅಥಣಿಯಲ್ಲಿ ಅಭಿವೃದ್ಧಿ ಭಾಗ್ಯ ಯಾವಾಗ ಬರುತ್ತದೆ? ಬೆಳಗಾವಿ ಜಿಲ್ಲೆ ಅಥಣಿ ಕೆರೆ ತಾಲೂಕು ಮಾಧ್ಯಮದಲ್ಲಿ ಸಾಕಷ್ಟು ವರದಿ ಮಾಡಿದ್ದಾರೆ ಇತ್ತಕಡೆ ಗಮನಹರಿಸುತ್ತಿಲ್ಲ ಅಥಣಿ ತಾಲೂಕಿನಲ್ಲಿ ಅಭಿವೃದ್ಧಿ ಮರೀಚಿಕೆ ಆಗುತ್ತಿದೆ ಮೇಲ್ ಬೆಳಗಾವಿ ಜಿಲ್ಲೆಅಪಚಾರಕ್ಕೆ ಸ್ವಚ್ಛ ಮಾಡಿದಂತೆ ಮಾಡಿ ಸಾರ್ವಜನಿಕರಿಗೆ ಮೂಗಿಗೆ ತುಪ್ಪ ಸುರಿದಿದ್ದಾರಮೇಲ್ ಅಪಚಾರಕ್ಕೆ ಸ್ವಚ್ಛ ಮಾಡಿದಂತೆ ಮಾಡಿ ಸಾರ್ವಜನಿಕರಿಗೆ ಮೂಗಿಗೆ ತುಪ್ಪ ಸವರುತ್ತಿದ್ದರೆ ಕೆಲವೊಮ್ಮೆ ಸ್ವಚ್ಛ ಮಾಡುತ್ತಾರೆ ಅದನ್ನು ಪೂರ್ಣವಾಗಿ ಕೂಡ ಸ್ವಚ್ಛ ಮಾಡಲ್ಲ ಮತ್ತೆ ಹೇಗಿರುತ್ತದೆಯೋ ಗಲೀಜು ಅದೇ ರೀತಿ ಗಲೀಜು ಇರುತ್ತದೆ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಕೆರೆಯು ಈಗ ತ್ಯಾಜ್ಯ ತುಂಬಿಕೊಂಡು ಸಂಪೂರ್ಣ ಮಲೀನವಾಗಿದೆ. ಕುಡಿಯಲು ಅಥವಾ ದಿನನಿತ್ಯದ ಬಳಕೆಗೆ ಉಪಯೋಗಿಸದಂತಾಗಿದೆ. ಜಾನುವಾರುಗಳಿಗೂ ಕುಡಿಯಲು ಯೋಗ್ಯವಾಗಿಲ್ಲ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು. ತ್ಯಾಜ್ಯದ ಗುಂಡಿ!: ಕೆರೆಯ ಸುತ್ತಮುತ್ತ ಜನರು ತ್ಯಾಜ್ಯಗಳನ್ನು ಬಿಸಾಡುತ್ತಿದ್ದಾರೆ. ಪ್ಲಾಸ್ಟಿಕ್, ಪೇಪರ್ ಸೇರಿದಂತೆ ಹಲವು ವಸ್ತುಗಳನ್ನು ಎಸೆಯುತ್ತಿದ್ದಾರೆ. ಇದು ಒಂದು ರೀತಿಯ ತ್ಯಾಜ್ಯದ ಗುಂಡಿಯಾಗುವ ಭೀತಿ ಎದುರಾಗಿದೆ. ಅರಣ್ಯ ಇಲಾಖೆಯರು ಆಸಕ್ತಿ ತೋರಿ, ಕೆರೆ ಅಭಿವೃದ್ಧಿಗೆ ಮುಂದಾದರು. ಆದರೆ, ಪುರಸಭೆಯವರು ಸೂಕ್ತವಾಗಿ ಸ್ಪಂದಿಸಿಲ್ಲ. ಇನ್ನಾದರೂ ಕೆರೆ ಅಭಿವೃದ್ಧಿಗೆ ಪುರಸಭೆಯವರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಕಾರ್ಯಾಧ್ಯಕ್ಷರು ಮಾಧ್ಯಮ ಘಟಕ ಕರ್ನಾಟಕ ಜನ ಸ್ಪಂದನ ಟ್ರಸ್ಟ್ ಮಾಧ್ಯಮ ಸಮಿತಿ ಅಧ್ಯಕ್ಷರು ಕರ್ನಾಟಕ ಜನಬೆಂಬಲ ವೇದಿಕೆ ಉತ್ತರ ಕರ್ನಾಟಕ ಮಾಧ್ಯಮ ಸಮಿತಿ ಅಧ್ಯಕ್ಷರು ಮಾಧ್ಯಮ ಸಮಿತಿ ಅಧ್ಯಕ್ಷರು ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ರಾಜ್ಯ ಮಾಧ್ಯಮ ಕಾರ್ಯಧ್ಯಕ್ಷರಾಗಿ ಕರ್ನಾಟಕ ಮಹಾನವ ಸಂರಕ್ಷಣೆ ಪ್ರಜಾ ಸೇವಾ ಸಮಿತಿ ಮಾಧ್ಯಮ ಸಮಿತಿ ಅಧ್ಯಕ್ಷರು ಕರ್ನಾಟಕ ವಿಶ್ವನಿರ್ಮಾಣ ಸೇನೆ ಮಾಧ್ಯಮದ ಮುಖಾಂತರ ಮತ್ತೊಬ್ಬರು ಮನವಿ ಮಾಡಿಕೊಳ್ಳುತ್ತಿದ್ದಾರೆ ಅಥಣಿ ತಾಲೂಕು ಅಭಿವೃದ್ಧಿ ಹಾಗೂ ಕೆರೆ ಭಾಗ್ಯ ಟ್ರಾಫಿಕ್ ಭಾಗ್ಯ ಮತ್ತು ರೈಲ್ವೆ ಭಾಗ್ಯ ಕಲ್ಪಿಸಲಿ ಎಂದು ಮಾಧ್ಯಮದ ಮುಖಾಂತರ ಮನವಿ ಮಾಡಿಕೊಳ್ಳುತ್ತಿದ್ದಾರೆ ಕ್ರೈಂ ಫೈಲ್ ಪತ್ರಿಕೆಯ ಸುದ್ದಿ ಸಂಪಾದಕರಾದ ಹಾಗೂ ಅವಿನ್ ಟಿವಿಯ ಕಾರ್ಯನಿರ್ವಾಹಕ ಸಂಪಾದಕರು ಮಹೇಶ್ ಮ ಶರ್ಮಾ ಈ ಸಮಸ್ಯೆ ಬಗೆಹರಿದಿದ್ದರೆ ಮುಂದಿನ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಮಾಧ್ಯಮದ ಮುಖಾಂತರ ತಿಳಿಸುತ್ತಿದ್ದಾರೆ ಜಿಲ್ಲಾಡಳಿತ ಯಾವಾಗ ಬರುತ್ತದೆ ಕಾದು ನೋಡಬೇಕಾಗಿದೆ ಇನ್ನಾದರೂ ಜಿಲ್ಲಾಡಳಿತದ ಕ್ರಮವನ್ನು ತೆಗೆದುಕೊಂಡು ಈ ಸಮಸ್ಯೆ ಬಗೆಹರಿಸುವ ಕಾದು ನೋಡಬೇಕಾಗಿದೆ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author