AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀ ಮಾತೆ ಮಣೀಕೇಶ್ವರಿ ದೇವಿ ಸುಕ್ಷೇತ್ರ ಯಾನಾಗುಂದಿ ಗ್ರಾಮದಲ್ಲಿ … #avintvcom

1 min read
Featured Video Play Icon

ಜಯ ಕರ್ನಾಟಕ ತಾಲ್ಲೂಕ ಘಟಕ ಸೇಡo ವತಿಯಿಂದ ಸೇಡo ತಾಲ್ಲೂಕಿನ ಗಡಿ ಗ್ರಾಮವಾದ ಶ್ರೀ ಮಾತೆ ಮಣೀಕೇಶ್ವರಿ ದೇವಿ ಸುಕ್ಷೇತ್ರ ಯಾನಾಗುಂದಿ ಗ್ರಾಮದಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಸಾರವಾಡ ಅಣ್ಣ ನವರ ನೇತೃತ್ವ ದಲ್ಲಿ  30.11.2020 ಬೆಳಿಗ್ಗೆ 12.30ಗಂಟೆಗೆ ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಗಡಿ ನಾಡು ನಾಡಿಗೆ ಸರ್ವರಿಗೂ ಸುಸ್ವಾಗತ ಕೋರುವ ನಾಮಪಾಲಕ ಮುಖ್ಯ ರಸ್ತೆ ಪಕ್ಕದಲ್ಲಿ ಹಾಕಲಾಯಿತ್ತು .  ಸಮಸ್ತ  ನಮ್ಮ ಜಯ ಕರ್ನಾಟಕ  ಜಿಲ್ಲಾ ಪದಾಧಿಕಾರಿಗಳು ಅರುಣಕುಮಾರ ರವಿ ನಾಯಕ   ತಾಲ್ಲೂಕು ಪದಾಧಿಕಾರಿಗಳು ವರದಾ ಸ್ವಾಮಿ ಬಿ ಹಿರೇಮಠ ಮರೆಪ್ಪ ದೊರೆ ಮಾಣಿಕಪ್ಪ ಗೂತ್ತೇದಾರ ನರಸಪ್ಪ ಏನ.ಟಿ.ಅರ.  ಶ್ರೀನಿವಾಸ ಗೂತ್ತೇದಾರ ಅಶೋಕ ಮಡಿವಾಳ ಹಾಗೂ ವಲಯ ಅಧ್ಯಕ್ಷರು ಮಲ್ಲಿಕಾರ್ಜುನ ಅವoಟಿ ನಾಗೇಂದ್ರ ಬೊವಿ  ಮತ್ತು ಪದಾಧಿಕಾರಿಗಳು ಗ್ರಾಮ ಘಟಕ ಅಧ್ಯಕ್ಷರು ಶೇಖರ ನಯಿಕೋಡಿ ರಾಜು ಮೊತ್ತಕಪಲ್ಲಿ . ಇಸ್ಮಯಿಲ  ಮತ್ತು ಪದಾಧಿಕಾರಿಗಳು ಹಾಗೂ ಕನ್ನಡದ ಬಾಷೆ ಮೇಲೆ ಇರುವ ಪ್ರೀತಿ ಹಾಗೂ ಅಭಿಮಾನ ಇರುವಂತ ನಮ್ಮ ಈ ಗಡಿ ಬಾಗದ ಜನತೆಗೆ ಹಾಗೂ ಯಾನಾಗುಂದಿ ಗ್ರಾಮ ಘಟಕ ಅಧ್ಯಕ್ಷರು ರವಿ ಕುಮಾರ ಉಪಾಧ್ಯಕ್ಷರು ಬಸವರಾಜ  ಹಾಗೂ ಕಾನಾಗಡ್ಡ ಗ್ರಾಮ,  ಘಟಕ ಅಧ್ಯಕ್ಷ  ಭೀಮ ರೆಡ್ಡಿ ಉಪಾಧ್ಯಕ್ಷರು ಚಂದ್ರ ಶೇಖರ ರೆಡ್ಡಿ ಎಲ್ಲಾ ಪದಾಧಿಕಾರಿಗಳು ಈ ಕಾರ್ಯಕ್ರಮ ಕ್ಕೆ  ಬಾಗಿಯಾದರೂ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author