AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀ ಬಂಡೇಪ್ಪ ಖಾಶೆಂಪೂರ ಅವರಿಗೆ ಕೋರೋನಾ ವೈರಸ್ ತಗಲಿರುವ ಹಿನ್ನೆಲೆಮಹಿಳೆಯರು ಪ್ರಾರ್ಥನೆ ಸಲ್ಲಿಸಿರುವುದು

1 min read

ಇಂದು ಭಾನುವಾರದ ಆರಾಧನೆ ಕೂಟ ಸೆಂಟ್ ಪಾಲ್ ಮೆಥೋಡಿಸ್ಟ್ ಚರ್ಚ್ ರೇಕುಳಗಿ ಯಲ್ಲಿ. ಬೀದರ್ ದಕ್ಷಿಣ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರು ಸನ್ಮನ್ಯ ಶ್ರೀ ಬಂಡೇಪ್ಪ ಖಾಶೆಂಪೂರ ಅವರಿಗೆ ಕೋರೋನಾ ವೈರಸ್ ತಗಲಿರುವ ಹಿನ್ನೆಲೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು.ಯೇಸುಕ್ರಿಸ್ತನ ಆಶಿರ್ವಾದದಿಂದ  ಬೇಗನೆ ಗುಣಮುಖ ಹೋಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಲೆಂದು ಚರ್ಚ್ ನಲ್ಲಿ ರೆವರೆಂಡ್ ಎಸ್. ಜೈರಾಜ ಪಾಸ್ಟರ  ಮತ್ತು ಸಭೆಯ ಮಹಿಳೆಯರು ಪುರುಷರು ಸೇರಿ ಶಾಸಕರ ಪರವಾಗಿ ಪ್ರಾರ್ಥನೆ ಸಲ್ಲಿಸಿರುವುದು.ಈ ಆರಾಧನೆ ಯಲ್ಲಿ *ಪುಟ್ಟರಾಜ ರೇಕುಳಗಿ. ಕ್ರಿಸ್ಟೋಫರ್ ರೇಕುಳಗಿ ಉಪಸ್ಥಿತರಿದಿರುವುದು.

About Author