AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶಿವ, ಮಣಿಕಾಂತ್ ಮತ್ತು ಮಯೂರಿ ಹೀರೋ ಹೀರೋಯಿನ್ ಆಗಿ ನಟಿಸಲಿರುವ ಚಿತ್ರ “ದಾಸ್ ಗ್ಯಾಂಗ್” #avintvcom

1 min read
Featured Video Play Icon

“ದಾಸ್ ಗ್ಯಾಂಗ್” ಸಿನಿಮಾಕ್ಕೆ ಸೇಡಂ ಗಡಿ ಗ್ರಾಮದ ಸಿಲಾರಕೋಟ್ ಗ್ರಾಮದ ವೆಂಕಟಪ್ಪ. ಕೆ. ನಿರ್ವಹಣೆಯಲ್ಲಿ

ಸೇಡಂ:-
ತಾಲೂಕಿನ ಸಿಲಾರಕೊಟ್ ಗ್ರಾಮದ ಕೊ ಡೈರೆಕ್ಟರ್ ಆಗಿ
ಇವರು ನಮ್ಮ ಗಡಿ ಗ್ರಾಮದಲ್ಲಿ ಚಿತ್ರೀಕರಣ ಮಾಡಲಿದ್ದಾರೆ ಹಾಗೂ ಸಿಲಾರಕೊಟ್ ಗ್ರಾಮದ ವಾಟರ್ ಪಾಲ್ಸ್ ತಾಂಡಗಳಲ್ಲಿ. ಕಲಬುರಗಿ ಬುದ್ದ ವಿವಹಾರ ಹಾಗೂ ಬೀದರ್ ಜಿಲ್ಲೆಯ ನರಸಿಂಹ ಝರ್ನಿ ಈ ಎಲ್ಲ ಸ್ಥಳಗಳಲ್ಲಿ ಚಿತ್ರಿಕರಿಸುತ್ತೆವೆ .ಎಂದು ವೆಂಕಟಪ್ಪ. ಕೆ. ಅವರು ತಿಳಿಸಿದ್ದಾರೆ.

ಶಿವ, ಮಣಿಕಾಂತ್ ಮತ್ತು ಮಯೂರಿ ಹೀರೋ ಹೀರೋಯಿನ್ ಆಗಿ ನಟಿಸಲಿರುವ ಚಿತ್ರ “ದಾಸ್ ಗ್ಯಾಂಗ್”
.
ವಿಶೇಷ ಪಾತ್ರಗಳನ್ನು ಒಳಗೊಂಡಿರುವ ಈ ಚಿತ್ರವು ಪ್ರಸ್ತುತ ತೆಲಂಗಾಣದ ಖಮ್ಮಮ್ ಜಿಲ್ಲೆಯಲ್ಲಿ ಚಿತ್ರೀಕರಣ ಆಗುತ್ತಿದೆ.
ತದನಂತರ ಈ ಚಿತ್ರತಂಡವು ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಚಿತ್ರೀಕರಣ ಆಗಲಿದೆ.
ಈ ಚಿತ್ರವನ್ನು ಚಿರಂಜೀವಿ ರಾಳ್ಳಬಂಡಿ ಅವರು ಡೈರೆಕ್ಷನ್ ಮತ್ತು ಮಮತಾ ರಾಳ್ಳಬಂಡಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿಲಿದ್ದಾರೆ.

ಹೇಮೆಯ ವಿಷಯ ವೆನೇಂದರೆ ನಮ್ಮ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಸಿಲರಕೊಟ್ ಗಡಿ ಗ್ರಾಮದವರು. ವೆಂಕಟಪ್ಪ K ಸುಗ್ಗಾಲ್ ಅವರು ಕೊ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಮತ್ತು ನಮ್ಮ Avin ಟಿವಿ ವರದಿಗಾರರು ಆಗಿದ್ದು ಇವರ ತಂಡಕ್ಕೆ ಶುಭವಾಗಲಿ.

ವಿಶೇಷ ಕಥೆಯಿಂದ ರೂಪುಗೊಳ್ಳುತ್ತಿರುವ ಈ ಚಿತ್ರವು ಜನೆವರಿಯಲ್ಲಿ ಬಿಡುಗಡೆ ಮಾಡಲಿದ್ದಾರೆ. ಎಂದು
ಕೊ ಡೈರೆಕ್ಟರ್
ವೆಂಕಟಪ್ಪ .ಕೆ .
ಸುಗ್ಗಾಲ್ ಚಿತ್ರಿಕರಿಸುತ್ತೆವೆ . ಎಂದು ತಿಳಿಸಿದ್ದಾರೆ.

About Author