AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಿಚಿತ್ರವಾದರೂ ಸತ್ಯ ಸಿರಿತನ ಬಂದಾಗ ಅಹಂಕಾರ ಬರುವುದು ಸಹಜ ಅದನ್ನು ಮೆಟ್ಟಿ ನಿಂತು… #avintvcom

1 min read
Featured Video Play Icon

[2:42 pm, 24/11/2020] Diganth Raj: ಮತ್ತೆ ಎಂದಿನಂತೆ ತನ್ನ ಕಾಯಕಕ್ಕೆ ಮರಳಿದ ಖ್ಯಾತ ಗಾಯಕಿ ರಾನು ಮಂಡಲ್..

ಹೌದು ವಿಚಿತ್ರವಾದರೂ ಸತ್ಯ ಸಿರಿತನ ಬಂದಾಗ ಅಹಂಕಾರ ಬರುವುದು ಸಹಜ ಅದನ್ನು ಮೆಟ್ಟಿ ನಿಂತು
ಮುಂದೆ ಸಾಗುವುದು ಎಲ್ಲರಿಗೂ ಸಾದ್ಯವಿಲ್ಲ,
ಈ ತಾಯಿಯ ಕಷ್ಟ ನೋಡದೆ ಆ ಭಗವಂತ ಎಲ್ಲವು
ಕರುಣಿಸಿದ ಬಂದಷ್ಟೆ ವೆಗವಾಗಿ ಎಲ್ಲವು ಮಾಯವವಾಗಿಬಿಟ್ಟಿತು, ಅಲ್ಪನಿಗೆ ಐಶ್ವರ್ಯ ಬಂದರೆ
ಅರ್ದ ರಾತ್ರಿಲಿ ಕೊಡೆ ಹಿಡಿದನಂತೆ ಈ ಮಾತು ಈ ತಾಯಿಗೆ ಹೇಳಿ ಮಾಡಿಸಿದಂತಿದೆ, ತನ್ನ ಆಹಂಕಾರವೆ ತನಗೆ ಮುಳುವಾಯಿತು ಎಲ್ಲರನ್ನು ನಿಂದಿಸಿ ತನ್ನ ಅವನತಿಗೆ ಕೊನೆಗೆ ತಾನೆ ಶರ ಬರೆದುಕೊಂಡು ಬಿಟ್ಟಳು.

ಎಲ್ಲರಿಗೂ ಈಕೆಯ ಬದುಕು ಒಂದು ಎಚ್ಚರಿಕೆಯ ಕರೆಘಂಟೆ..ಇಲ್ಲಿ ಯಾವುದು ಶಾಶ್ವತವಲ್ಲ ನೆನಪಿರಲಿ..

About Author