लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಮೂಡಿಗೆರೆ ಬಸ್ ಸ್ಟಾಂಡ್ ನಲ್ಲಿ ರಾತ್ರಿ ವೇಳೆ ಶೌಚಾಲಯ ಇದ್ದರೂ ಇಲ್ಲದಂತೆ ಕಂಡು ಬಂದಿದೆ ರಾತ್ರಿ 9:30 ಅಥವಾ 10 ಗಂಟೆಗೆ ಶೌಚಾಲಯ ವನ್ನು ಅಲ್ಲಿ ಕೆಲಸ ಮಾಡುವ ಕಾರ್ಮಿಕರು ಗೆಟ್ ಕ್ಲೋಸ್ ಮಾಡಿರುತ್ತಾರೆ ಅವರ ಹತ್ತಿರ ವಿಚಾರಿಸಿದರೆ ನೀರಿನ ಸಮಸ್ಯೆ ಹಾಗೂ ನನ್ನ ಕೆಲಸದ ಸಮಯ ಆಯಿತು ಎಂದು ಉಡಾಫೆ ಉತ್ತರ ಕೊಡುತ್ತಾರೆ ಹಾಗಾದರೆ ರಾತ್ರಿ ವೇಳೆ ಮಹಿಳೆಯರು ಶೌಚಾಲಯಕ್ಕೆ ಹೋಗೋದು ಎಲ್ಲಿ ❓ ದಯವಿಟ್ಟು  ಇದರ ಬಗ್ಗೆ ಕೆ ಎಸ್  ಆರ್ ಟಿಸಿ  ಇಲಾಖೆ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕೆಂದು  ವಿನಂತಿಸುತ್ತೇನೆ..
ಸಾಮಾಜಿಕ ಹೋರಾಟಗಾರ ಸಾಜೀದ್ ಬಣಕಲ್

About Author

Leave a Reply

Your email address will not be published. Required fields are marked *

You may have missed