ಮೂಡಿಗೆರೆಯಲ್ಲಿ ಖಾಸಗಿಯಾಗಿ ಅಂಬೇಡ್ಕರ್ ಜಯಂತಿ ಆಚರಿಸುವ ಬಗ್ಗೆ….
1 min read
0-0x0-0-0#




ಮೂಡಿಗೆರೆಯಲ್ಲಿ ಖಾಸಗಿಯಾಗಿ ಅಂಬೇಡ್ಕರ್ ಜಯಂತಿ ಆಚರಿಸುವ ಬಗ್ಗೆ.



ಖಾಸಗಿಯಾಗಿ ಅಂಬೇಡ್ಕರ್ ಜಯಂತಿ ಆಚರಿಸುವ ಬಗ್ಗೆ ಮೂಡಿಗೆರೆಯ ಐಬಿ ಸಬಾಂಗಣದಲ್ಲಿ ಇಂದು ಮಾಜಿ ಸಚಿವರಾದ ಬಿ.ಬಿ.ನಿಂಗಯ್ಯರವರ ಅದ್ಯಕ್ಷತೆಯಲ್ಲಿ ನಡೆಯಿತು.
ಇದೆ ಎಪ್ರಿಲ್ 27.ರಂದು ಮೂಡಿಗೆರೆಯ ಅಡ್ಯಂತಾಯ ರಂಗ ಮಂದಿರದಲ್ಲಿ ಸಭೆಯನ್ನು ಬಹಳ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಯಿತು..
ಸುಮಾರು 7.ಲಕ್ಷ ರೂಗಳನ್ನು ದಾನಿಗಳಿಂದ ವಂತಿಗೆ ಸಂಗ್ರಹಿಸಿ ಸುಮಾರು 2.ಸಾವಿರ ಜನಗಳನ್ನು ಸೇರಿಸುವ ತೀರ್ಮಾನ ಮಾಡಲಾಯಿತು.
ಪಟ್ಟಣ ಪಂಚಾಯಿತಿ ಮಾಜಿ ಉಪಾದ್ಯಕ್ಷರಾದ ಹೊಸಕೆರೆ ರಮೇಶ್ ..ಬಿಎಸ್ ಪಿಯ ರಾಜ್ಯ ಉಪಾದ್ಯಕ್ಷರಾದ ಜಾಖೀರ್ ಹುಸೆನ್.ಮೂಡಿಗೆರೆ ಕಾಂಗ್ರೆಸ್ ಬ್ಲಾಕ್ ಅದ್ಯಕ್ಷರಾದ ಸುರೇಂದ್ರ.ಹೆಚ್.ಜಿ..ಹಿರಿಯರಾದ ದೇಜಪ್ಪ….ಸಿ.ಕೆ.ಇಬ್ರಾಹಿಂ..ಸಿಪಿಐನ ಬಿ.ಕೆ.ಲಕ್ಷ್ಮಣಕುಮಾರ್…ತಾ:ಬೆಳೆಗಾರರ ಸಂಘದ ಅದ್ಯಕ್ಷರಾದ ಬಾಳೂರುಬಾಲಕೃಷ್ಣ…ಅಬ್ರಾರ್ ಬಿದರಹಳ್ಳಿ..ಮುನ್ನಸಾಹೇಬ್.. ..ಸಮಾಜಸೇವಕ ಹಸೆನಾರ್ ಬಿಳಗೊಳ..ಕಸಾಪ ತಾ:ಅದ್ಯಕ್ಷರಾದ ಡಿ.ಕೆ.ಲಕ್ಷ್ಮಣಗೌಡ..ಬೆಟ್ಟಗೆರೆ ಶಂಕರ್..ಅಭಿಜಿತ್ ..ಶಿವಣ್ಣಗೌಡಬಿಳಗೊಳ…ಬಿ.ಎಸ್.ಪಿ.ತಾ:ಅದ್ಯಕ್ಷರಾದ ಲೋಕವಳ್ಳಿರಮೇಶ್….
ನಿವೃತ್ತ ಪ್ರಾದ್ಯಾಪಕ ಬಿಳಿಯಪ್ಪಬಣಕಲ್….ಕಾಂಗ್ರೆಸ್ ನಾಯಕ ಎಂ.ಪಿ.ಮನು…ಸರೋಜಬೆಟ್ಟಗೆರೆ..
.ಹುಣಸೆಮಕ್ಕಿಲಕ್ಷ್ಮಣ…ಕರವೇ.ತಾ.ಅದ್ಯಕ್ಷರಾದ ವಿನೋದ್ ಕುಮಾರ್… ನೂರಾರು ಸಾರ್ವಜನಿಕರು ಬಾಗವಹಿಸಿದ್ದರು..

