AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಯಡಿಯೂರಪ್ಪ ಜಿ ಅವರ ಬಳಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲು ಬಂದ, ಕರ್ನಾಟಕ ರಾಜ್ಯ #avintvcom

1 min read
Featured Video Play Icon

ಬೆಳಗಾವಿ

ವಿಕಲಚೇತನರ ಸಂಕಷ್ಟಕ್ಕೆ ಸ್ಪಂದಿಸಲು ಸದಾ ಸಿದ್ಧ

ಇಂದು ಬೆಳಗಾವಿಯಲ್ಲಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲು ಬಂದ, ಕರ್ನಾಟಕ ರಾಜ್ಯ ವಿಕಲಚೇತನರ ಅನುದಾನಿತ ಶಾಲೆಗಳ ನೌಕರರ ಸಂಘದ ಸದಸ್ಯರನ್ನು, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಜಿ ಅವರ ಬಳಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಕರೆದುಕೊಂಡು ಹೋಗಿ, ವಿಕಲಚೇತನರ ಸಮಸ್ಯೆಯನ್ನು ಅವರಿಗೆ ಮನದಟ್ಟು ಮಾಡಿದರು.

ವಿಕಲಚೇತನರ ವಿಶೇಷ ಶಾಲಾ ಸಿಬ್ಬಂದಿಗೆ ಸುಮಾರು 3-6 ತಿಂಗಳಿಗೊಮ್ಮೆ ವೇತನವಾಗುತ್ತಿರುವುದು ಗಮನದಲ್ಲಿಟ್ಟುಕೊಂಡು. ಹೀಗಾಗಿ ಅವರಿಗೆ ಜೀವನ ನಡೆಸುವುದು ಕಷ್ಟಕರವಾಗುತ್ತಿದೆ ಎಂಬ ಸಂಕಷ್ಟವನ್ನು ಅರಿತು. ಈ ನಿಟ್ಟಿನಲ್ಲಿ ಅವರ ಮನವಿಯಂತೆ ಪ್ರತಿ ತಿಂಗಳು ಹೆಚ್.ಆರ್.ಎಂ.ಎಸ್ ಮುಖಾಂತರ ವೇತನ ನೀಡುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಈ ವೇಳೆ ವಿಕಲಚೇತನರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು, ನಿಮ್ಮ ಸಮಸ್ಯೆಯನ್ನು ಆದಷ್ಟು ಬೇಗನೆ ಬಗೆಹರಿಸಲಾಗುವುದು. ನಿಮ್ಮೊಂದಿಗೆ ಬಿಜೆಪಿ ಸರ್ಕಾರ ಎಂದೆಂದಿಗೂ ಇರುತ್ತದೆ ಎಂದು ಅಭಯ ನೀಡಿದರು.

अपंगांच्या संकटांना प्रतिसाद देण्यासाठी सदैव तत्पर.

आज बेळगावी येथे विविध मागण्यांना सोडवण्यासाठी निवेदन देण्यासाठी आलेले कर्नाटक राज्य अपंग अनुदानंतर्गत शाळेच्या कर्मचारी संघटनेच्या सदस्यांना सन्माननीय मुख्यमंत्री श्री. बी. एस येडियुरप्पा जी, यांच्या जवळ राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी घेऊन जाऊन, अपंगांच्या समस्येबद्दल त्यांना माहिती दिली.

अपंगांच्या विशेष शाळेच्या कर्मचार्‍यांना सुमारे 3-6 महिन्यातून एकदा वेतन दिले जात आहे हे लक्षात ठेऊन घेऊन, यासाठी त्यांनी जीवन चालविणे अवघड असल्याचे जाणून घेऊन, या प्रसंगी त्यांच्या विनंतीनुसार दरमहा एच.आर.एम.एस.द्वारे वेतन देण्यास मुख्यमंत्र्यांच्या निदर्शनास आणून दिले. या प्रसंगी अपंगांच्या विनंतीला सकारात्मक प्रतिसाद दिलेले मुख्यमंत्री तुमची समस्या लवकरात लवकर सोडवण्यात येईल. भाजपा सरकार कायम तुमच्या पाठीशी आहे असे सांगितले.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author