AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪ್ರಶಿಕ್ಷಣ ವಗ೯ ಎರೆಡು ದಿವಾಸಗಳ ವರೆಗೆ ಪ್ರಶಿಕ್ಷಣ ವಗ೯ ಮುಕ್ತಯ ಸಮಾರಂಭ #avintvcom

1 min read
Featured Video Play Icon

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಪ್ರಶಿಕ್ಷಣ ವಗ೯ ಎರೆಡು ದಿವಾಸಗಳ ವರೆಗೆ ಪ್ರಶಿಕ್ಷಣ ವಗ೯ ಮುಕ್ತಯ ಸಮಾರಂಭ ಮಂಡಲದ ವತಿಯಿಂದ ದೇವರಾಜ್ ಅರಸ್ ಬಡಾವಣೆಯ ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ ಉತ್ತರ ವಿಧಾನಸಭಾ ಶಾಸಕರಾದ ಸನ್ಮಾನ್ಯ ಶ್ರೀ ಎಸ್.ಎ. ರವೀಂದ್ರನಾಥ ರವರು ರಾಜ್ಯ ಪ್ರಕೋಷ್ಟಗಳ ಸಹ ಸಂಚಾಲಕರಾದ ಶ್ರೀ “ಡಾ”ಎ.ಹೆಚ್. ಶಿವುಯೋಗಿ ಸ್ವಾಮಿ ಜಿ ರವರು ನಿಕಟಪೂವ೯ ಅಧ್ಯಕ್ಷರಾದ ಶ್ರೀ ಯಶವಂತ್ ರಾವ್ ಜಾದವ್ ರವರು ಧೂಡ ಅಧ್ಯಕ್ಷರಾದ ಶ್ರೀ ರಾಜನಹಳ್ಳಿ ಶಿವುಕುಮಾರ ರವರು ದಕ್ಷಿಣ ಅಧ್ಯಕ್ಷರಾದ ಶ್ರೀ ಆನಂದ ರಾವ್ ಸಿಂದೆ ರವರು ಪ್ರಧಾನ ಕಾಯ೯ದಶಿ೯ ಶ್ರೀ ರಾಜು ನೀಲಗುಂದ್ ರವರು ಹಾಗೂ ಪಕ್ಷದ ಎಲ್ಲಾ ಕಾಯ೯ಕತ೯ರು ಪ್ರಮುಖರು ಪದಾಧಿಕಾರಿಗಳು ಮಹಾನಗರ ಪಾಲಿಕೆ ಸದಸ್ಯರು ಮಹಿಳೆಯರು ಭಾಗವಹಿಸಿದ್ದರು. ಸವಿತ ರವಿಕುಮಾರ ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author