AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪ್ರಶಿಕ್ಷಣ ಪ್ರಕೋಷ್ಠದ ಪ್ರಮುಖರಾದ ಮಂಜುಳಾ ರಾವ್, ನಾರಾಯಣ ಭಂಡಾರಿ ಉಪಸ್ಥಿತರಿದ್ದರು. #avintvcom

1 min read
Featured Video Play Icon

ಬಂಟ್ವಾಳ  ಮಂಡಲದ  ಪ್ರಶಿಕ್ಷಣ ವರ್ಗದಲ್ಲಿ  ಬಿಜೆಪಿ ಜಿಲ್ಲಾಧ್ಯಕ್ಷರಾದ  ಸುದರ್ಶನ ಎಂ.  ಸಮಾರೋಪ  ಭಾಷಣ  ಮಾಡಿದರು.  ಮಂಡಲ ಅಧ್ಯಕ್ಷರಾದ ದೇವಪ್ಪ ಪೂಜಾರಿ,  ಶಾಸಕರಾದ  ರಾಜೇಶ್ ಉಳಿಪಾಡಿಗುತ್ತು , ಪ್ರಶಿಕ್ಷಣ ಪ್ರಕೋಷ್ಠದ  ಪ್ರಮುಖರಾದ  ಮಂಜುಳಾ ರಾವ್, ನಾರಾಯಣ ಭಂಡಾರಿ  ಉಪಸ್ಥಿತರಿದ್ದರು.

ಕಾರ್ತಿಕ  ಉತ್ಸವ  ಪ್ರಯುಕ್ತ  ಬಿಜೆಪಿ  ಜಿಲ್ಲಾದ್ಯಕ್ಷರಾದ ಸುದರ್ಶನ ಎಂ.ರವರು  ಮೂಡುಬಿದಿರೆ  ಶ್ರೀ  ವೆಂಕಟರಮಣ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author