AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಗ್ರಾಮೀಣ ಪ್ರದೇಶದ ರಸ್ತೆಗಳ ಸುಧಾರಣೆಯಿಂದ ಸಾರಿಗೆ ಸಂಪರ್ಕ ಸುಗಮವಾಗುತ್ತದೆ. ಈ #avintvcom

1 min read
Featured Video Play Icon

ಸುಗಮ ಸಂಚಾರಕ್ಕೆ ರಸ್ತೆಗಳ ಅಭಿವೃದ್ಧಿ

ಗ್ರಾಮೀಣ ಪ್ರದೇಶದ ರಸ್ತೆಗಳ ಸುಧಾರಣೆಯಿಂದ ಸಾರಿಗೆ ಸಂಪರ್ಕ ಸುಗಮವಾಗುತ್ತದೆ. ಈ ಮೂಲಕ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮ ವಹಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರಸ್ತೆಗಳನ್ನು ಅಭಿವೃದ್ಧಿ ಮಾಡಿ, ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದೆಂದು ಹೇಳಿದರು.

ಈ ಸಲುವಾಗಿ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಪಟ್ಟಣಕುಡಿ ಗ್ರಾಮದಲ್ಲಿ ಗೌರಾಯಿಮರಡಿ ಪಟ್ಟಣಕುಡಿ ವ್ಹಾಯಾ ಚಿಕಲವಾಳ ದಿಂದ ಖಡಕಲಾಟ  ಗ್ರಾಮದವರೆಗೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಮಂಜೂರಾದ ಸುಮಾರು 4 ಕೋಟಿ 28 ಲಕ್ಷ ರೂ. ಮೊತ್ತದಲ್ಲಿ, 7.13 ಕಿ.ಮೀ. ರಸ್ತೆ ಸುಧಾರಣಾ ಕಾಮಗಾರಿಗಳಿಗೆ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭೂಮಿ ಪೂಜೆ ನೆರವೇರಸಿ, ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಅಭಿಷೇಕ  ಪಾಟೀಲ, ಶ್ರೀ ಮೋಹನ ಗುಮ್ಮಟನವರ,ಶ್ರೀ ಸೋಮಶೇಖರ ಸರವಡೆ, ಶ್ರೀ ಈರಯ್ಯ ಜಂಗಮ, ಶ್ರೀ ಮನೋಜ ಡುಗ್ಗೆ, ಶ್ರೀ ಅಣ್ಣಾಸಾಬ ಕಾಗೆ, ಶ್ರೀ ಸೋಮು ನಾಯಿಕ, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

सुगम संचारासाठी रस्त्यांचा विकास.

ग्रामीण भागातील रस्ते सुधरण्यापासून रस्ता संपर्क सुगम होऊ शकतो. या माध्यमातून मतदारसंघाच्या सर्वांगीण विकासासाठी प्रयत्न करीत आहे. पुढील काळात आणखी रस्ते विकसित करून, सुगम संचारला योग्य व्यवस्था केली जाईल असे सांगितले.

यासाठी चिक्कोडी लोकसभा मतदार संघाच्या पट्टणकुडी गावात गौरायीमरडी पट्टणकुडी व्हाया चिकलवाळ पासून खडकलाट गावापर्यंत पंतप्रधान ग्राम सडक योजनेंतर्गत 4 कोटी 28 लाख रुपयांचा निधीतून 7.13 कि.मी. रस्ता सुधारणे कामकाजाचे चिक्कोडी लोकसभेचे खासदार माननीय श्री अण्णासाहेब जोल्ले जी यांनी भूमिपूजन करून, शुभारंभ केले.

यावेळी श्री अभिषेक पाटील, श्री मोहन गुमटन्नवर, श्री सोमशेखर सरवडे, श्री इरय्या जंगम, श्री मनोज डुग्गे, श्री अण्णासाब कागे, श्री सोमु नायीक, पक्षाचे कार्यकर्ते व ग्रामस्थ उपस्थित होते.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author