AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ನಾಡೇಪಲ್ಲಿ ಗ್ರಾಮದಿಂದ ತಾಂಡ ಗೆ ಹೋಗುವ ದಾರಿ ಪೂರ ಹದಗೆಟ್ಟಿದೆ.. avintvcom

1 min read
Featured Video Play Icon

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ನಾಡೇಪಲ್ಲಿ ಗ್ರಾಮದಿಂದ ನಾಡೆಪಲ್ಲಿ ತಾಂಡ ಗೆ ಹೋಗುವ ದಾರಿ ಪೂರ ಹದಗೆಟ್ಟಿದೆ..

ಇಲ್ಲಿ ಯಾವುದೇ ಡೇಂಜರ್ ಜೋನ್ ಕೂಡ ಹಾಕಿಲ್ಲ.

ಇಲ್ಲಿಂದ ತುಂಬಾ ತಾಂಡ ಮತ್ತು ಹಳ್ಳಿಗಳು ಇದವೆ.

ಇಲ್ಲಿಂದ ತಾಂಡ ಗೆ ರಾತ್ರಿ ವೇಳೆಯಲ್ಲಿ ಹೋದರೆ ರೋಡ್ ಯಾವುದೋ ಕಡ್ಡ ಯಾವುದೋ ಅಂತ ಗೊತ್ತಾಗಲ್ಲ.

ಗೊತಿಲ್ಲದವರು ಹೋದರೆ ಒಳಗಡೆ ಬಿದ್ದು ಸಾಯೋ ಅವಕಾಶವಿದೆ.

ಇದನ್ನು ಬೇಗ ಸರ್ಕಾರ ಕ್ರಮಕ್ಕೆ ಬರಬೇಕೆಂದು ಇಲ್ಲಿನ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

.ಸಂಬಂಧ ಪಟ್ಟ ಅಧಿಕಾರಿಗಳು ಕ್ರಮಕ್ಕೆ ತೋಗೊಳ್ಬೇಕು ಎಂದು ವಿನಂತಿ

.ವರದಿಗಾರರು ವೆಂಕಟಪ್ಪ ಸುಗ್ಗಾಲ್

About Author