AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಬೇಡಕಪಳ್ಳಿ ಗ್ರಾಮದಲ್ಲಿ ಕನಕ ಜಯಂತಿ ಆಚರಣೆ ಮಾಡಲಾಯಿತು

1 min read
Featured Video Play Icon

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಬೇಡಕಪಳ್ಳಿ ಗ್ರಾಮದಲ್ಲಿ ಕನಕ ಜಯಂತಿ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಸಮಾಜಿಕ ಚಿಂತಕರಾದ ಮಾರುತಿ ಗಂಜಗಿರಿ ಮಾತನಾಡಿ ಕನಕನಾಯಕರು ಸಾಮಾಜದಲ್ಲಿ ತುಂಬಿದ ಅಸಮಾನತೆ ಅಂದಕಾರ ಮೂಡನಂಬಿಕೆ ಹೊಗಲಾಡಿಸಲು ಅನೇಕ ಕಾರ್ಪಣ್ಯಗಳು ಬಂದರು ಸಹಿತ ಎದೆಗುಂದದೆ ಕಿರ್ತನೆಗಳ.ವಚನಗಳ. ಸಾಹಿತ್ಯದ ಮೂಲಕ ಹಳ್ಳಿ- ಹಳ್ಳಿಗಳಲ್ಲಿ ವಿಚಾರ ಮೂಡಿಸಿ ಜನಜಾಗ್ರತಿ ಮೂಡಿಸಿ ಇಂದು ಅಜರಾಮರವಾಗಿದ್ದಾರೆ ಅಂಥ ಕ್ರಾಂತಿಕಾರಿ ಕನಕನಾಯಕರನ್ನು ಇಂದು ಒಂದು ಸಮಾಜಕ್ಕೆ ಸಿಮೀತಮಾಡುತ್ತಿರುವುದು ನೊವಿನ ಸಂಗತಿಯಾಗಿದೆ ಅವರ ಚಿತ್ರಗಳನ್ನು ನಮ್ಮ ತಲೆಯ ಮೇಲಿಟ್ಟು ಮೆರವಣಿಗೆ ಮಾಡದೆ ಅವರ ಚರಿತ್ರೆ ನಮ್ಮ ತಲೆಯ ಒಳಗಡೆ ತೆಗುಕೊಂಡಾಗ ಮಾತ್ರ ಅವರ ಕನಸು ನನಸಾಗುತ್ತದೆ ಎಂದು ಸುದಿರ್ಗವಾಗಿ ಮಾತನಾಡಿದರು ಈ ಸಂದರ್ಭದಲ್ಲಿ ನರಸಿಂಹರೆಡ್ಡಿ ಮಾಲಿಪಾಟೀಲ್  ಹಣಮಂತ ಪೂಜಾರಿ ಕಾಶಿರಾಮ್ ದೇಗಲ್ಮಡಿ ಗೋಪಾಲ ಪೂಜಾರಿ ಗಾರಂಪಳ್ಳಿ. ರಾಮಚಂದ್ರ ಪೂಜಾರಿ ಬಸ್ಸಪ್ಪ ಪೂಜಾರಿ ಮಾತನಾಡಿದರು ಮುಖ್ಯಅತಿಥಿಗಳಾಗಿ ರವಿ ಪೂಜಾರಿ ದಸ್ತಾಪೂರ ರಾಜೇಂದ್ರಯ್ಯ ಸ್ವಾಮಿ ಸೋಮಶೇಖರ ತಳವಾರ ಮಾರುತಿ ಭಂಡಾರಿ ಮಾಳಪ್ಪ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ಶರಣಪ್ಪ ಪೂಜಾರಿ ವಹಿಸಿದರೆ ಮೌನೇಶ ಪೂಜಾರಿ ನಿರೂಪಿಸಿ ವಂದಿಸಿದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author