AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಬ್ದುಲ್ ಕುಂಜ್ಜಿ ಯವರ ಮಗನ ಮದುವೆ ಸಮಾರಂಭದಲ್ಲಿ ಸುದರ್ಶನ ಎಂ. ರವರು ಭಾಗವಹಿಸಿ ಶುಭ ಹಾರೈಸಿದರು.#avintvcom

1 min read
Featured Video Play Icon

ಪುತ್ತೂರಿನ  ಬಿಜೆಪಿ  ಹಿರಿಯ ಕಾರ್ಯಕರ್ತರು ರಾಷ್ಟ್ರೀಯವಾದಿ  ಅಬ್ದುಲ್ ಕುಂಜ್ಜಿ ಯವರ ಮಗನ ಮದುವೆ  ಸಮಾರಂಭದಲ್ಲಿ  ಬಿಜೆಪಿ  ಜಿಲ್ಲಾಧ್ಯಕ್ಷರಾದ  ಸುದರ್ಶನ ಎಂ.ರವರು  ಭಾಗವಹಿಸಿ  ಶುಭ ಹಾರೈಸಿದರು.  ಗೋಪಾಲಕೃಷ್ಣ ಹೇರಳೆ, ಜಗನ್ನಿವಾಸ್  ರಾವ್, ಸಂದೀಪ್ ಲೋಬೊ, ಅಬ್ದುಲ್ ನೇಲ್ಯಡ್ಕ, ಮುಮ್ತಾಜ್ ನೇಲ್ಯಡ್ಕ, ಉಪಸ್ಥಿತರಿದ್ದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author