AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ರವರಿಗೆ ವಾರ್ಡಿನ ಬಂಧುಮಿತ್ರರು ನಡೆಸಿದ ಅಭಿನಂದನೆ ಕಾರ್ಯಕ್ರಮ #avintvcom

1 min read
Featured Video Play Icon

ಮೂಡುಬಿದಿರೆ  ಮಂಡಲದ  ಪ್ರಶಿಕ್ಷಣ ವರ್ಗದ  ಉದ್ಘಾಟನೆಯ  ಕಾರ್ಯಕ್ರಮದಲ್ಲಿ  ಶಾಸಕರಾದ  ಉಮನಾಥ್  ಕೋಟ್ಯಾನ್  ಜತೆ  ಬಿಜೆಪಿ  ಜಿಲ್ಲಾಧ್ಯಕ್ಷರಾದ  ಸುದರ್ಶನ ಎಂ ಭಾಗವಹಿಸಿದರು

ಮೂಡುಬಿದಿರೆ  ಪುರಸಭೆಯ  ನೂತನ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ರವರಿಗೆ  ವಾರ್ಡಿನ  ಬಂಧುಮಿತ್ರರು  ನಡೆಸಿದ ಅಭಿನಂದನೆ ಕಾರ್ಯಕ್ರಮದಲ್ಲಿ  ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಭಾಗವಹಿಸಿದರು. ಶಾಸಕರಾದ ಉಮನಾಥ್ ಕೋಟ್ಯಾನ್, ಮೂಡ ಅಧ್ಯಕ್ಷರಾದ  ಮೇಘನಾಥ್ ಶೆಟ್ಟಿ,  ಕ್ರೈಸ್ತ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ  ಜಾಯ್ಲ್ಯಾಸ್ ಡಿ ಸೋಜಾ, ಎ.ಎಲ್. ವಾಸ್  ಉಪಸ್ಥಿತರಿದ್ದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author