ಹೋರಾಟಕ್ಕೆ ಸಿಕ್ಕ ಪಲ..ನವೀನ್ ಹಾವಳಿ.
1 min read
ಹೋರಾಟಕ್ಕೆ ಸಿಕ್ಕ ಪಲ..ನವೀನ್ ಹಾವಳಿ.
ಮೂಡಿಗೆರೆ ತಾಲೂಕ್ .ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಕಲ್ ಗ್ರಾಮದ ಸರ್ವೆ ನಂಬರ್ 3 ರಲ್ಲಿ ಸಲ್ಲಿಸಿದ 94/c ಅರ್ಜಿ ಫಲಾನುಭವಿಗಳಿಗೆ ಹಕ್ಕು ಪತ್ರ ಮಾನ್ಯ ದಂಡಾಧಿಕಾರಿಗಳಾದ ರಾಜಶೇಖರ್ ಮೂರ್ತಿಯವರು ನೀಡಿದರು.
ಕಂದಾಯ ಇಲಾಖೆಯ ದಂಡಾಧಿಕಾರಿಗಳಿಗೆ VA ,RI ಅವರಿಗೆ ಧನ್ಯವಾದಗಳು.
ಹಾಗೆಯೇ ಇನ್ನುಳಿದ ಸರ್ವೇ ನಂಬರ್ 111 ವಾಟೇಖಾನ್ ,ಸರ್ವೇ ನಂಬರ್ 9 ಸಂಪಿಗೆಖಾನ್, ಗ್ರೂಪ್ ಹೌಸ್ ಉರ್ವಿಖಾನ್ ,ಸರ್ವೇ ನಂಬರ್ 41 ನಿಡುವಾಳೆ ಭಗತ್ ಸಿಂಗ್ ನಗರ ,ಹಾಗೆ ಸರ್ವೆ ನಂಬರ್ 77 ಅರೆಕುಡಿಗೆ ಮೆಕ್ಕಿಮನೆ ಮರ್ಕಲ್ 50 ಕುಟುಂಬಗಳ ನಿವಾಸಿಗಳಿಗೆ ಅರಣ್ಯ ಒಪ್ಪಿಗೆ ಪತ್ರ ಸಿಕ್ಕಿ ಆದಷ್ಟು ಬೇಗ ಹಕ್ಕು ಪತ್ರ ಸಿಗುವಂತಾಗಲಿ ಎಂದು ಆಗ್ರಹಿಸುತ್ತೇನೆ. ನವೀನ್ ಹಾವಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ನಿಡುವಾಳೆ.