ಮೂಡಿಗೆರೆ ತಾಲ್ಲೋಕ್ಕಿನಾದ್ಯ0ತ ಪ್ರತಿ ಗ್ರಾಮ ಪಂಚಾಯ್ತಿ ಹಾಗೂ ಮೂಡಿಗೆರೆ ಪಟ್ಟಣ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸರಿಯಾಗಿ ಅಗುತ್ತಿಲ್ಲ..
1 min read
ಮೂಡಿಗೆರೆ ತಾಲ್ಲೋಕ್ಕಿನಾದ್ಯ0ತ ಪ್ರತಿ ಗ್ರಾಮ ಪಂಚಾಯ್ತಿ ಹಾಗೂ ಮೂಡಿಗೆರೆ ಪಟ್ಟಣ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸರಿಯಾಗಿ ನಡೆಯದೆ ಎಲ್ಲ ಕಡೆ ಕಸದ ರಾಶಿ ಹಾಗೂ ಗಬ್ಬು ನಾರುತ್ತಿದ್ದೂ, ಅಧಿಕಾರಿಗಳು ಸರಿಯಾಗಿ ಕ್ರಮ ವಹಿಸಿ ಕಸ ವಿಲೇವಾರಿ ಮಾಡುವಂತೆ ತಾಲ್ಲೋಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಸಿರು ಫೌಂಡೇಶನ್ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಫೌಂಡೇಶನ್ ಸಂಸ್ಥಾಕರು ರತನ್ ದೇವ್ ಊರುಬಗೆ, ಉಪಾಧ್ಯಕ್ಷರಾದ ವಿನುಪ್ರಸಾದ್ ಹೆಗ್ಗುಡ್ಲು. ನಿರ್ದೇಶಕರಾದ ಶೋದನ್ ಹೊಸಕೆರೆ, ಸಚಿನ್ ದುರ್ಗದಹಳ್ಳಿ ಹಾಜರಿದ್ದರು

