लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಲಯನ್ಸ್ ಕ್ಲಬ್ ಮೂಡಿಗೆರೆ* ಆರೋಗ್ಯ ಕೇಂದ್ರ ಬಣಕಲ್ ನಡೆದ ಸ್ವಾತಂತ್ರ್ಯ ದಿನಾಚರಣೆ

1 min read
Featured Video Play Icon

*ಲಯನ್ಸ್ ಕ್ಲಬ್ ಮೂಡಿಗೆರೆ* ಆರೋಗ್ಯ ಕೇಂದ್ರ ಬಣಕಲ್ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯನ್ನು ವನಮಹೋತ್ಸವ ಕಾರ್ಯಕ್ರಮ ಮತ್ತು ಕರೋನ ಸೇನಾನಿಗಳಿಗೆ ಗಿಡಗಳನ್ನು ವಿತರಿಸುವ ಮೂಲಕ ಆಚರಿಸಲಾಯಿತು. -ಬಿ.ಎಲ್.ರಂಗನಾಥಗೌಡ ಅಧ್ಯಕ್ಷರು. ಲಯನ್ಸ್ ಕ್ಲಬ್ ಮೂಡಿಗೆರೆ..ಹಾಗು ಗೊಪಾಲ್ ಗೌಡ…ಲಕ್ಷ್ಮಣ ಗೌಡ…ಬಾಗವಹಿಸಿದ್ದರು…,……..ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್

Career | job

Navachaitanya Old Age Home

About Author

You may have missed