लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಥಣಿಯಲ್ಲಿ ಪ್ರಾಮಾಣಿಕ ಪೊಲೀಸ್ (ಸಿಪಿಐ) ಅಧಿಕಾರಿ ಶಂಕರಗೌಡ ಚಿನ್ನದ ಪದಕ ಪಡೆದ ಸನ್ಮಾನ #avintvcom

1 min read
Featured Video Play Icon

ಚಿನ್ನದ ಪದಕ ಪಡೆದ ಶಂಕರಗೌಡರಿಗೆ ಸನ್ಮಾನ

ಅಥಣಿಯಲ್ಲಿ ಸೇವೆ ಸಲ್ಲಿಸುತ್ತಿರುವ ದಕ್ಷ, ಪ್ರಾಮಾಣಿಕ  ಪೊಲೀಸ್ (ಸಿಪಿಐ) ಅಧಿಕಾರಿ ಶ್ರೀ ಶಂಕರಗೌಡ ಬಸನಗೌಡರ ಅವರು ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾದ ಸಂದರ್ಭದಲ್ಲಿ  ಚಮಕೇರಿಯ ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪಿಎಸ್ಐ ಕುಮಾರ ಹಾಡಕರ, ಚಂದ್ರಕಾಂತ ಸಂಕ್ರಟ್ಟಿ, ಟ್ರಸ್ಟ ಅದ್ಯಕ್ಷ ಮಹಾದೇವ ಬಿರಾದಾರ, ವಿಜಯಕುಮಾರ ಅಡಹಳ್ಳಿ, ಪರಶುರಾಮ, ಭಾಗ್ಯವಂತಿ ಬಿರಾದಾರ ಇದ್ದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author

You may have missed