लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
16/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕುಮಾರಸ್ವಾಮಿ ನೊಂದಣಿ ಸದಸ್ಯತ್ವ ಅಭಿಯಾನ ರಚನೆ ಕಾರ್ಯಕ್ರಮವನ್ನು ಚಾಲನೆ ಮಾಡಲಾಯಿತು. #avintvcom

1 min read
Featured Video Play Icon

ಇಂದು ಅಖಿಲ ಕರ್ನಾಟಕ ಜಾತ್ಯತೀತ ನಿಖಿಲ್ ಕುಮಾರಸ್ವಾಮಿ ಪ್ರಜ್ವಲ್ ರೇವಣ್ಣ ಯುವ ಒಕ್ಕೂಟ (ರಿ) ನೊಂದಣಿ ಸದಸ್ಯತ್ವ ಅಭಿಯಾನ ರಚನೆ  ಕಾರ್ಯಕ್ರಮವನ್ನು ಚಾಲನೆ ಮಾಡಲಾಯಿತು.  ಹಾಗೂ ಪದಾಧಿಕಾರಿಗಳ  ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೊಂದಣಿ ಸದಸ್ಯತ್ವ ಪುಸ್ತಕವನ್ನು  ವಿತರಣೆ ಮಾಡಿ. ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದಲ್ಲಿ ನಮ್ಮ ತಂಡದೊಂದಿಗೆ ಕೆಲಸವನ್ನ ಪ್ರಾರಂಭ ಮಾಡಿದ್ದೇವೆ. ಮಹಿಳಾ ಘಟಕ ರಾಜ್ಯ ಉಪಾಧ್ಯಕ್ಷರಾದ ಅಂತಹ  ಶ್ರೀಮತಿ ಮಂಜುಳ ರವರು. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮಹಿಳಾ ಘಟಕ ಅಧ್ಯಕ್ಷರಾದ  ಕವಿತಾ ರವರು. ಬಿಟಿಎಂ ಲೇಔಟ್ ಮಹಿಳಾ ಘಟಕ ಅಧ್ಯಕ್ಷರಾದ ಅಂತಹ ಕಲಾವತಿ ಅವರು. ವಿದ್ಯಾರ್ಥಿ ಘಟಕ ಅಧ್ಯಕ್ಷರಾದ ಅಂತಹ ಕುಮಾರಿ ಸಿಂಧೂರ್ ಅವರು. ರಾಜ್ಯ ವಿದ್ಯಾರ್ಥಿ ಘಟಕ ಆದಂತಹ ಶ್ರೀ ಯೋಗೇಶ್ ರವರು. ಇನ್ನು ಹಲವಾರು ಗಣ್ಯರು ಸಮಾರಂಭದಲ್ಲಿ ಭಾಗಿಯಾಗಿದ್ದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author

You may have missed