ಸಿಂಗಾಪುರ ಬಸ ಸ್ಟ್ಯಾಂಡದಂತೆ ಕಂಗೊಳ್ಳಿಸುತ್ತಿರುವ ಜಮಖಂಡಿ ಬಸ್ಸ ಸ್ಟ್ಯಾಂಡನ ಗೋಳು #avintvcom
1 min readಸಿಂಗಾಪುರ ಬಸ ಸ್ಟ್ಯಾಂಡದಂತೆ ಕಂಗೊಳ್ಳಿಸುತ್ತಿರುವ ಜಮಖಂಡಿ ಬಸ್ಸ ಸ್ಟ್ಯಾಂಡನ ಗೋಳು
ದಿವಂಗತ ಸಿದ್ದು ನ್ಯಾಮಗೌಡರ ಕನಸಿನ ಸಿಂಗಾಪುರ ಬಸ್ಸ ಸ್ಟ್ಯಾಂಡ
ಬಾಗಲಕೋಟ ಜಿಲ್ಲೆಯ ಜಮಖಂಡಿ ನಗರದಲ್ಲಿ ಸಿಂಗಾಪುರನಂತಹ ಬಸ ಸ್ಟ್ಯಾಂಡ ಇದ್ದರು ಸಹ ಜನರು ಮಲಮೂತ್ರ ವಿಸರ್ಜನೆಗೆ ಪರದಾಡುವಂತಾಗಿದೆ
ಸಾಮೂಹಿಕ ಶೌಚಾಲಯದಲ್ಲಿ ಮಲಮೂತ್ರ ಮಾಡಿದರು ಅದು ಪಾರಾಗುತ್ತಿಲ್ಲಾ ಅಲ್ಲಿಯೇ ನಿಂತು ಗಬ್ಬು ವಾಸನೆ ಎಬ್ಬಿಸಿದೆ ಇದರಿಂದ ಸಾರ್ವಜನಿಕರು ಆಕ್ರೋಶಗೊಳ್ಳುವಂತಾಗಿದೆ
ಈ ಬಸಸ್ಟ್ಯಾಂಡಿನ ವಿಶೇಷವೆಂದರೆ ಮಳೆಗಾಲದಲ್ಲಿ ಈಜು ಕೋಳವನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಈಜು ಕಲಿಸುವ ವ್ಯವಸ್ಥೆ ಮಾಡಿಸುವ ವಿಶೇಷ ಬಸ ಸ್ಟ್ಯಾಂಡ
ವರದಿ..ಸತೀಶ ಧೂಪ


