ರಾಮ ಮಂದಿರ ನಿಮಾ೯ಣಕ್ಕಾಗಿ ಸ್ವಚ್ಛತಾ ಕಾಯ೯ಕ್ರಮ್ಮವನ್ನೂ ಹಮ್ಮಿಕೊಳ್ಳಲಾಯಿತು. #avintvcom
1 min readದಾವಣಗೆರೆ ಬಿಜೆಪಿ
ದಿನಾಂಕ : -2-1-2021ರಂದು ಸಂಜೆ ಬೆಳಿಗ್ಗೆ 8 ಘಂಟೆಗೆ ಪಿ.ಜೆ.ಬಡವಾಣೆ ರಾಮಮಂದಿರ ದೇವಸ್ಥಾನದಲ್ಲಿ
ರಾಮ ಮಂದಿರ ನಿಮಾ೯ಣಕ್ಕಾಗಿ ಸ್ವಚ್ಛತಾ ಕಾಯ೯ಕ್ರಮ್ಮವನ್ನೂ ಹಮ್ಮಿಕೊಳ್ಳಲಾಯಿತು.ಕಾಯ೯
ಕತ೯ರು ಪ್ರಮುಖರು ಭಾಗವಹಿಸಿದ್ದರು.
ಶ್ರೀಮತಿ ಸವಿತ ರವಿಕುಮಾರ
ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯
3/1/2021 ರ ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹಾ ಸಾಂಘಿಕ್ ನಡೆಯಲಿದ್ದು ಭಾರತೀಯ ಜನತಾ ಪಾರ್ಟಿಯ ಪದಾಧಿಕಾರಿಗಳು ಪ್ರಮುಖರು ಕಾರ್ಯಕರ್ತರು ಅಭಿಮಾನಿಗಳು ಮಹಾ ಸಾಂಘಿಕ್ ನ ಕಾರ್ಯಕ್ರಮದಲ್ಲಿ (ಪುರುಷರು ಮತ್ತು ಮಹಿಳೆಯರು ) ಭಾಗವಹಿಸಬೇಕೆಂದು ಈ ಮೂಲಕ ವಿನಂತಿಸುತ್ತೇನೆ
ಸ್ಥಳ ;ಹೈಸ್ಕೂಲ್ ಮೈದಾನ
ಸಮಯ ;ಸಂಜೆ 4 ಗಂಟೆಗೆ
ಶ್ರೀಮತಿ ಸವಿತ ರವಿಕುಮಾರ
ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯


