लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
21/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಿತ್ರ ಜಾನಪದ ಕಲಾ ಸಂಘ ರಾಜ್ಯ ಮಟ್ಟಕ್ಕೆ……..
2026-27ನೆ ಸಾಲಿನ ಜಿಲ್ಲಾ ಯುವಜನೋತ್ಸವ  ಜನಪದ ಗೀತೆ ಸ್ಪರ್ಧೆಯಲ್ಲಿ ಮೂಡಿಗೆರೆ ಮಿತ್ರ ಜಾನಪದ ಕಲಾ ಸಂಘ ಇದೇ ತಿಂಗಳ 29–30 ರಂದು ತುಮಕೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಯುವಜನೋತ್ಸವ ಸ್ಪರ್ಧೆ ಗೆ ಆಯ್ಕೆಯಾಗಿದ್ದು
‎ಈ ತಂಡಕ್ಕೆ ತಂಡದ ಸರ್ವ ಸದಸ್ಯರು ಹಾಗೂ ಮೂಡಿಗೆರೆ ಕಲಾ ಮನಸ್ಸುಗಳು ಅಭಿನಂದಿಸಿದ್ದಾರೆ.
‎ಗಾಯನ ತಂಡದಲ್ಲಿ ಸಂದೇಶ್, ಶಶಿ, ಧನುಷ್, ಹೇಮಂತ್, ಚಿದಾನಂದ, ಗೌತಮ್ , ದಿಲೀಪ್, ದೀಪಕ್, ಶ್ರವಣ್ , ಅಭಿ, ರೇವಂತ್, ನಿರಂಜನ್ , ಪೃಥ್ವಿ.
‎ಟೀಮ್ ಮೆಂಟರ್,ಸುನಿಲ್, ನವೀನ್,ಪ್ರಸನ್ನ,
‎ಟೀಮ್ ಮ್ಯಾನೇಜರ್, ಜೈಪಾಲ್, ಚಂದ್ರು ಶೇಖರ್
ಹೆಡ್ ಕೋಚ್, ಸುಬ್ರಮಣ್ಯ ಕೋಮರಾಜ , ಬಕ್ಕಿ ರವೀಂದ್ರ ಇದ್ದಾರೆ.

About Author

Leave a Reply

Your email address will not be published. Required fields are marked *