लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎28 – 09 – 2026 ರ ಸೋಮವಾರ* ಸಂಜೆ *2027* ನೇ ಸಾಲಿನ ಮೂಡಿಗೆರೆ *ಜೇಸಿ ಪದಾಧಿಕಾರಿಗಳ* ಆಯ್ಕೆ ಮಾಡಲಾಯಿತು…..

1 min read

‎28 – 09 – 2026 ರ ಸೋಮವಾರ* ಸಂಜೆ *2027* ನೇ ಸಾಲಿನ ಮೂಡಿಗೆರೆ *ಜೇಸಿ ಪದಾಧಿಕಾರಿಗಳ* ಆಯ್ಕೆ ಮಾಡಲಾಯಿತು.
‎
‎*ಈ* ಆಯ್ಕೆ *ಪ್ರಕ್ರಿಯೆಯನ್ನು ಹಾಲಿ ಜೇಸಿ ಸದಸ್ಯರ ನಿರ್ಣಯ ಹಾಗೂ ನಿರ್ಧಾರದಂತೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
‎
‎
‎*ಈ ಪ್ರಕ್ರಿಯೆಯಲ್ಲಿ  ಮೂಡಿಗೆರೆ ಜೇಸಿಯ 55.ನೆ ಅದ್ಯಕ್ಷರಾಗಿ  ಶ್ರೀ ಜೇಸಿ ಹಮೀದ್ ಸಬ್ಬೆನಹಳ್ಳಿ* ಅವರು ಅಧ್ಯಕ್ಷರಾಗಿ, *ಶ್ರೀ ಜೇಸಿ ಅಕ್ಷತ್ ಪಟ್ಟದೂರು ಜೇಸಿ ಕಾರ್ಯದರ್ಶಿಯಾಗಿ* ಹಾಗೂ *ಜೇಸಿ ಖಜಾಂಚಿಯಾಗಿ ಶ್ರಿಮತಿ ಜೇಸಿ ಸಂಧ್ಯಾ ಸುದೀಪ್ ಅವರು* ಆಯ್ಕೆಯಾದರು.
‎
‎*ಜೊತೆಗೆ ಲೇಡಿ ಜೇಸಿ ಅಧ್ಯಕ್ಷರಾಗಿ* ಶ್ರೀಮತಿ ಜೇಸಿ ಶೃತಿ ಸಂಪತ್ ಅವರು,*ಲೇಡಿ ಜೇಸಿ ಕಾರ್ಯದರ್ಶಿಯಾಗಿ* ಶ್ರೀಮತಿ ಜೇಸಿ ರಾಘವಿ ಧರ್ಮೇಂದ್ರ ಅವರು ಆಯ್ಕೆಯಾದರು.
‎
‎*ಉಪಾಧ್ಯಕ್ಷರುಗಳಾಗಿ :* ಜೇಸಿ ಶ್ರೀ ವಿಂದನ್ , ಶ್ರೀಮತಿ ಜೇಸಿ ನಿಶ್ಚಿತಾ ಯತೀಶ್ ,ಶ್ರೀಮತಿ ಜೇಸಿ ಇಂಪಾ ಸವಿನ್,ಶ್ರೀ ಜೇಸಿ ರಜತ್,ಶ್ರೀಮತಿ ಜೇಸಿ ರೇಖಾ ನಾಗರಾಜ್ ,ಶ್ರೀ ಜೇಸಿ ವಿಶ್ವ ಮುಗ್ರಹಳ್ಳಿ ಆಯ್ಕೆಯಾದರು.
‎
‎*ನಿರ್ದೇಶಕರುಗಳಾಗಿ :* ಶ್ರೀ ಜೇಸಿ ಶರತ್ , ಶ್ರೀಮತಿ ಜೇಸಿ ಮೇಘ ವಿಕಾಸ್, ಶ್ರೀಮತಿ ಜೇಸಿ ವಿಜಯಲಕ್ಷ್ಮಿ,ನಾಜ್ಹಿಮ್  ಆಯ್ಕೆಯಾದರು.
‎
‎
‎*ಸ್ಪೂರ್ತಿ ಸಂಪಾದಕರಾಗಿ :* ಶ್ರೀಮತಿ ಜೇಸಿ ಪ್ರೇಮ ಪುಣ್ಯಮೂರ್ತಿ.
‎
‎*ಜೇಜೆಸಿ ಅಧ್ಯರಾಗಿ :* ಕುಮಾರ ಜೇಜೆಸಿ ಮೋದಿಯವರು.
‎
‎
‎*ಜೇಜೆಸಿ ಕಾರ್ಯದರ್ಶಿಯಾಗಿ :* ಕುಮಾರ ಜೇಜೆಸಿ  ಶ್ರೇಯನ್ ಅವರು ಆಯ್ಕೆಯಾದರು.
‎
‎
‎*ಈ ಶುಭ* ಸಂದರ್ಭದಲ್ಲಿ  ಹಾಲಿ ಜೇಸಿ ಅದ್ಯಕ್ಷರಾದ ಸುನಿಲ್ ಕುಮಾರ್ *ಜೇಸಿ ಪೂರ್ವಾಧ್ಯಕ್ಷರುಗಳು* , ಜೇಸಿ ಸದಸ್ಯರುಗಳು ,ಪದಾಧಿಕಾರಿಗಳು ಉಪಸ್ಥಿತರಿದ್ದರು.
‎
‎
‎*ಜೇಸಿ ಪೂರ್ವಾಧ್ಯಕ್ಷ* ಹಾಗೂ *2026 ರ ಜೇಸಿ ಚುನಾವಣಾ ಅಧಿಕಾರಿ*
‎*ಜೇಸಿ ಪ್ರದೀಪ್ ಕುನ್ನಹಳ್ಳಿ.*ಕಾರ್ಯ ನಿರ್ವಹಿಸಿದರು..

About Author

Leave a Reply

Your email address will not be published. Required fields are marked *

You may have missed