….ನಿಧನ….
1 min read
ಜಯಲಕ್ಷ್ಮಿ (74) ಇನ್ನಿಲ್ಲ..
ಮೂಡಿಗೆರೆ ತಾ: ಹಳೇಕೋಟೆ ಗ್ರಾಮದ T.P.ಜಯಲಕ್ಷ್ಮಿ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 11.ಗಂಟೆಗೆ ನಿಧನರಾಗಿದ್ದಾರೆ..(ರಾಮೇಗೌಡ ಹಳೇಕೋಟೆ.ಪಿ ಸಿ.ಎ.ಅರ್.ಡಿ ಬ್ಯಾಂಕ್.ಮೂಡಿಗೆರೆ. ಇವರ ಪತ್ನಿ.)
ಪತಿ ಹಾಗು ಒಬ್ಬ ಪುತ್ರನನ್ನು.ಸೊಸೆ.ಮೊಮ್ಮಕ್ಕಳನ್ನು ಅಗಲಿದ್ದಾರೆ..
ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಇಂದು ಸಂಜೆ ಮೂರು ಗಂಟೆಗೆ ಮೂಡಿಗೆರೆಯ ಕುವೆಂಪುನಗರದಲ್ಲಿರುವ ಅವರ ಮನೆಯಲ್ಲಿ ಸಾರ್ವಜನಿಕರ ಸಂದರ್ಶನಕ್ಕೆ ಇಡಲಾಗುವುದು.
ನಾಳೆ ಬೆಳಿಗ್ಗೆ 9.ಗಂಟೆಗೆ ಬಿಜುವಳ್ಳಿಯಲ್ಲಿರುವ ರೋಟರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ಮಾಡಲಾಗುವುದು.

