ಶ್ರೀ ವಿದ್ಯಾ ಭಾರತಿ ಶಾಲೆ ಬಣಕಲ್ ಇಲ್ಲಿನ ಕನ್ನಡ ಶಿಕ್ಷಕರಾದ ಭಕ್ತೆಶ್ ಅತ್ತಿಗೆರೆ (ಕನ್ನಡ ಸಾಹಿತ್ಯ ಪರಿಷತ್ ಬಣಕಲ್ ಹೋಬಳಿಯ ಗೌರವ ಕಾರ್ಯದರ್ಶಿಗಳು) ಇವರ 😭*ತಂದೆ* 😭 ನಿನ್ನೆ ತಡರಾತ್ರಿ ನಿಧನರಾಗಿದ್ದು ಮೃತರ ಅಂತಿಮ ಸಂಸ್ಕಾರವನ್ನ ಇಂದು ಮಧ್ಯಾಹ್ನ *ಅತ್ತಿಗೆರೆ* ಇಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ.😭😭😭