लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದೇಶ ಸಮಾಜ ಇವೆರಡರ ನಡುವೆ ಸವಾಲುಗಳನ್ನು ಉದ್ಯಮವನ್ನು ಕಟ್ಟಿ ಸಮಾಜಮುಖಿ ಕಳಕಳಿಯುಳ್ಳ ವ್ಯಕ್ತಿತ್ವವುಳ್ಳ ಮತ್ತು ನನ್ನ ಬದುಕಿನ ಆಯಸ್ಸಿನಲ್ಲಿ ಕಂಡಂತಹ ಮಹಾನ್ ಹೃದಯವಂತಿಕೆಯ ವ್ಯಕ್ತಿ…..

1 min read

ದೇಶ ಸಮಾಜ ಇವೆರಡರ ನಡುವೆ ಸವಾಲುಗಳನ್ನು ಉದ್ಯಮವನ್ನು ಕಟ್ಟಿ ಸಮಾಜಮುಖಿ ಕಳಕಳಿಯುಳ್ಳ ವ್ಯಕ್ತಿತ್ವವುಳ್ಳ ಮತ್ತು ನನ್ನ ಬದುಕಿನ ಆಯಸ್ಸಿನಲ್ಲಿ ಕಂಡಂತಹ ಮಹಾನ್ ಹೃದಯವಂತಿಕೆಯ ವ್ಯಕ್ತಿ ಇವರು ಕೂಡ ಎಂದಿಗೂ ಪ್ರಚಾರ ಬಯಸದ ಧೀಮಂತರು ಆಲ್ದೂರು ಜನತೆಯ ಆರೋಗ್ಯದ ಬವಣೆಯನ್ನು ಕಂಡು ಆಸ್ಪತ್ರೆಯ ಕಟ್ಟಡವನ್ನು ನಿರ್ಮಿಸಿಕೊಡಲು ಮುಂದಾದ ದಾನಿಗಳು ಒಂದು ಸೆಕೆಂಡ್ ನಲ್ಲಿ ತೀರ್ಮಾನವನ್ನು ತೆಗೆದುಕೊಂಡ ದಾನಿಗಳು ನಮ್ಮೂರಿನ ಜನರ ಭವಿಷ್ಯದೊಂದಿಗೆ ಸುತ್ತಮುತ್ತಲಿನ ಹೋಬಳಿಗಳಿಗೂ ಅನುಕೂಲವಾಗುವಂತೆ ಆಸ್ಪತ್ರೆಯನ್ನು ನಿರ್ಮಿಸಲು ಒಪ್ಪಿಕೊಂಡರು ಆಸ್ಪತ್ರೆ ನಿರ್ಮಾಣದೊಂದಿಗೆ ಶಿಕ್ಷಣದ ಮಹತ್ವದ ಗುರಿಯನ್ನು ಕೂಡ ಹೊಣೆ ಹೊತ್ತು ಶತಮಾನೋತ್ಸವ ಕಂಡ ಸರ್ಕಾರಿ ಶಾಲೆಯ ಕಟ್ಟಡವನ್ನು ಕೂಡ ನಿರ್ಮಿಸಿ ಕೊಡುತ್ತಿರುವವರು. ಇಂತಹ ಉದ್ಯಮಿಗಳು ನಮ್ಮ ಬದುಕಿನ ಸಮಾಜದಲ್ಲಿ ಸಿಗುವುದು ವಿರಳ ಮತ್ತು ಇವರ ವ್ಯಕ್ತಿತ್ವಗಳು ಬಹು ಸರಳ ಇತಿಹಾಸದ ಚರಿತ್ರೆಯ ಪುಟ ಪುಟಗಳನ್ನು ಮಹನೀಯರಾದ ಹೃದಯವಂತರು ಗೌರವಾನ್ವಿತರು ಆದ ವಿದ್ಯಾ ಕಾಫಿ ಅಂಡ್ ಹರ್ಬ್ಸ್ ಮುಖ್ಯಸ್ಥರಾದ ಶ್ರೀಯುತ ಶ್ಯಾಮ್ ಪ್ರಸಾದ್ ಭಟ್ ಸರ್
ರವರನ್ನು ಕೂಡ ಜೀವನದ ಕೊನೆಯ ಉಸಿರಿರುವವರೆಗೆ ಮರೆಯುವಂತಿಲ್ಲ ನಾನು ನಾ ಭೇಟಿ ಮಾಡಿದ ವ್ಯಕ್ತಿಗಳಲ್ಲಿ ಇವರು ಕೂಡ ಒಬ್ಬರು ಇವರ ಮಾತುಗಳನ್ನು ಕೇಳುತ್ತಿದ್ದರೆ ಎಂತಹ ವ್ಯಕ್ತಿಯು ಕೂಡ ಮಂತ್ರಮುಗ್ಧನಾಗುತ್ತಾನೆ
ಆಕರ್ಷಿತನಾಗುತ್ತಾನೆ ಸರ್ವ ನಾಗರೀಕರ ಪರವಾಗಿ ಸರ್ವಧರ್ಮದ ಭಾರತೀಯ ಪೌರರಿಂದ ಧನ್ಯವಾದಗಳು 🙏🏻

ವರದಿ..

ರತ್ನನಾಗೇಶ್..ಚಿಕ್ಕಮಗಳೂರು..

About Author

Leave a Reply

Your email address will not be published. Required fields are marked *

You may have missed