लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಮೂಡಿಗೆರೆ ತಾಲ್ಲೂಕು ಕೊಲ್ಲಿಬೈಲ್ ಶ್ರೀ ವೆಂಕಟೇಶ್ K.H. ಎಂದರೆ ಸಮಾಜದ ಒಬ್ಬ ಪ್ರತಿಷ್ಟಿತ ವ್ಯಕ್ತಿತ್ವ….
ದಾನ ಧರ್ಮಗಳಿಗೆ ಹೆಸರುವಾಸಿ…
‎ಹಾಗೆಯೇ ಸಾವಯವ ಕೃಷಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ..
‎ಶ್ರೀ ವೆಂಕಟೇಶ್ ಅವರ ಮಗ ಶ್ರೀ ರಾಕೇಶ್ K V ಅವರೂ ಸಹ ಸಾವಯವ ಕೃಷಿಯಲ್ಲಿ ಸಾಧನೆ ಮಾಡಿ ಹಲವು ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳಿಸಿದ್ದಾರೆ..
‎ನಮ್ಮ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದೀಜಿ ಅವರು ಸತತ ಹನ್ನೆರಡು ವರ್ಷಗಳ ಯಶಸ್ವಿ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ನಮ್ಮ ಸಂಸದರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಅವರು ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಗೌರವಾನ್ವಿತ ಉಪಸಭಾಪತಿಗಳಾದ ಶ್ರೀ M K ಪ್ರಾಣೇಶ್ ಅವರು ಇಬ್ಬರನ್ನೂ ಅವರ ಮನೆಯಲ್ಲಿ ಅಭಿನಂದಿಸಿದರು..

About Author

Leave a Reply

Your email address will not be published. Required fields are marked *

You may have missed