लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಇತ್ತೀಚಿಗೆ ನಿಧನರಾದ ಶ್ರೀಯುತ ಏನ್,ಎಲ್, ಸುಂದರೇಶ್ ಕೊಲ್ಲಿ ಬೈಲ್ ಎಸ್ಟೇಟನ ಮಾಲೀಕರು, ಇವರ ಮನೆಗೆ ಇಂದು ಒಕ್ಕಲಿಗ ಸಮುದಾಯದ ಶೃಂಗೇರಿ ಶಾಕ ಮಠದ  ಸ್ವಾಮೀಜಿಗಳಾದಂತಹ ಶ್ರೀಯುತ ಶ್ರೀ ಶ್ರೀ ಗುಣಾನಾಥನಂದ ಸ್ವಾಮೀಜಿಯವರು ಭೇಟಿ ನೀಡಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು ಈ ಸಂದರ್ಭದಲ್ಲಿ ಎಂಪಿ ಮನು ಗೌಡ.ಮಾಕೋನಹಳ್ಳಿ, ಡಾಕ್ಟರ್ ಅನಂತಪದ್ಮನಾಭ ಹಾಗೂ ಕೆಂಪೇಗೌಡ ಒಕ್ಕಲಿಗರ ವೇದಿಕೆಯ ತಾಲೂಕು ಅಧ್ಯಕ್ಷರಾದ ಬ್ರಿಜೇಶ್ ಗೌಡ ಕಡಿದಾಳು ಮತ್ತು ಉಪಾಧ್ಯಕ್ಷರಾದ ಸಂದೇಶ ಹೊರಟ್ಟಿ ಉಪಸ್ಥಿತರಿದ್ದರು

About Author

Leave a Reply

Your email address will not be published. Required fields are marked *

You may have missed