ನಿಧನ ಸುದ್ದಿ
ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕು, ಬಣಕಲ್ ಹೋಬಳಿಯ, ಹೆಸಗೂಡು ಗ್ರಾಮದ ಬಿಳಗಮ್ಮ 87 ವರ್ಷ ದಿವಂಗತ ಕೃಷ್ಣೇಗೌಡರ ಧರ್ಮಪತ್ನಿ ಡಿ.ಕೆ. ಸುದೀಪ್ ಡಿ.ಕೆ. ಸುನಿಲ್, ಇವರ ಮಾತೃಶ್ರೀ ವಯೋಸಹಜವಾಗಿ ನೆನ್ನೆ ಮಧ್ಯಾಹ್ನ 12:30 ಕ್ಕೆ ದೈವಾಧೀನರಾಗಿದ್ದಾರೆ ಅಂತ್ಯಕ್ರಿಯೆ ಇಂದು ಬೆಳಗ್ಗೆ 10:30ಕ್ಕೆ ಹೆಸಗೋಡಿನ ರುದ್ರಭೂಮಿಯಲ್ಲಿ ನೆರವೇರಲಿದೆ
About Author
ಅವಿನ್ ಟಿವಿ ವಿ. ಜಿ. ಸಿದ್ಧಾರ್ಥ ಹೆಗ್ಡೆ ಅವರ ಸವಿ ನೆನಪಿನೊಂದಿಗೆ Avin TV With the delight memory of V. G. Siddhartha Hegde
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj KEMBATHMAKKI MANOJ .
Ganesh Magalmakki News Beuro Chief Whatsapp Us 9448305990 ಗಣೇಶ್ ಮಗ್ಗಲ್ಮಕ್ಕಿ ( ಮಗ್ಗಲಮಕ್ಕಿ )ನ್ಯೂಸ್ ಬ್ಯೂರೋ ಮುಖ್ಯಸ್ಥರು ವಾಟ್ಸಾಪ್ ಮಾಡಿ 9448305990 http://www.nisargacare.com