ಆಲ್ದೂರು: ಸಮೀಪದ ಹಂಗರವಳ್ಳಿ ಗ್ರಾಮದಲ್ಲಿರುವ ಶ್ರೀ ಉದ್ದಂಡೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಗ್ರಾಮದ ಅನಿಲ್ ಕುಮಾರ್, ಅಕ್ಷರ ದಾಸೋಹ ಸ್ವೀಕರಿಸುವ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು 5,000 ಮೌಲ್ಯದ ಚಾಪೆಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು.
ಮುಖ್ಯ ಶಿಕ್ಷಕಿ ರಾಜೇಶ್ವರಿ, ಸಹ ಶಿಕ್ಷಕರುಗಳು ಪೋಷಕರು ಇದ್ದರು.