ಬಣಕಲ್ ಹೋಬಳಿ ಎಸ್ ಸಿ ಮೋರ್ಚಾದ ಅಧ್ಯಕ್ಷರ ಆಯ್ಕೆ…..
1 min read
*ಬಣಕಲ್ ಹೋಬಳಿ ಎಸ್ ಸಿ ಮೋರ್ಚಾದ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ “ಜೈಪಾಲ್ ಬಿನ್ನಡಿ” ಇವರನ್ನು ಬಣಕಲ್ ಹೋಬಳಿ SC ಮೋರ್ಚಾ ಅಧ್ಯಕ್ಷರಾಗಿ ನೇಮಕಗೊಂಡಿರುತ್ತಾರೆ.*
ಮೂಡಿಗೆರೆ ಮಂಡಲ ಅಧ್ಯಕ್ಷರಾದ TM ಗಜೇಂದ್ರ ರವರು ಹಾಗೂ ಬಣಕಲ್ ಹೋಬಳಿ ಅಧ್ಯಕ್ಷರಾದ ಯತೀಶ್ ಕೂಡಹಳ್ಳಿ, ತಾಲೂಕು SC ಮೋರ್ಚಾ ಅಧ್ಯಕ್ಷರಾದ ಸಚಿನ್ ಬಾನಹಳ್ಳಿ, ರಘುಪತಿ ಬಾಳೂರು, ಮಾಜಿ ಕೆಡಿಪಿ ಸದ್ಯಸರಾದ BM ಭರತ್ ಬಾಳೂರು, ವಿಕ್ರಂ ಬಣಕಲ್, ಪ್ರದೀಪ್ ಬಿನ್ನಡಿ, ಬಿಜೆಪಿ ಯುವಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಜಾವಳಿ ಇವರುಗಳ ಸಮ್ಮುಖದಲ್ಲಿ ನೇಮಕಗೊಳಿಸಲಾಯಿತು.

