लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೊಲ್ಲಿಬೈಲು ಸುಂದರೇಶ್ವರ್.(89) ಇನ್ನಿಲ್ಲ.
‎
ಗೌರವಾನ್ವಿತ  ಮೂಡಿಗೆರೆ ಜೇಸಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಮತ್ತು ಮಾಜಿ ಲಯನ್ಸ್ ರಾಜ್ಯಪಾಲರಾದ ಶ್ರೀ ಸುಂದರೇಶ್ವರ್ N.L.  ಮಾಲೀಕರು ಕೊಲ್ಲಿ ಬೈಲ್ ಏಸ್ಟೇಟ್ ಅವರು ಈ ದಿನ ಮುಂಜಾನೆ ನಿಧನ ಹೊಂದಿರುತ್ತಾರೆ..(ಕೊಲ್ಲಿಬೈಲ್ ಪುಣ್ಯಮೂರ್ತಿಯವರ ಸಹೋದರ)
‎ಮೃತರು ನಾಲ್ವರು ಪುತ್ರಿಯರು.ಒಬ್ಬರು ಸಹೋದರು.ಮೊಮ್ಮಕ್ಕಳು.ಅಳಿಯಂದಿರು.ಆಪಾರ ಬಂದು ಬಳಗವನ್ನು ಆಗಲಿದ್ದಾರೆ..
ಈ ದಿನ ಸಂಜೆ 4:00 ಗೆ ಮೂಡಿಗೆರೆಯ ಕೊಲ್ಲಿಬೈಲು ಏಸ್ಟೇಟ್ ನಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರುತ್ತದೆ.

About Author

Leave a Reply

Your email address will not be published. Required fields are marked *

You may have missed