ಸುಶೀಲಮ್ಮಕೃಷ್ಣೆಗೌಡ ಇನ್ನಿಲ್ಲ.
ಶ್ರೀಮತಿ ಸುಶೀಲಮ್ಮ [ಅತ್ತಿಗೆರೆ.ದಿವಂಗತ ಕೃಷ್ಣಗೌಡರ ಧರ್ಮಪತ್ನಿ] ಅವರು ಇಂದು ದಿನಾಂಕ: 01-06-2026.ಬೆಳಿಗ್ಗೆ. 3:00 ಗಂಟೆಗೆ ಹೃದಯಘಾತದಿಂದ ನಿಧನರಾಗಿರುತ್ತಾರೆ.
ಅತ್ತಿಗೆರೆ ವಿಜಯ ಕರ್ನಾಟಕ ಪತ್ರಿಕಾ ವರದಿಗಾರರು ಹಾಗೂ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಸಂತೋಷ್ ಅವರ ಮಾತೃಶ್ರೀ
ಮೃತರ ಅಂತ್ಯಕ್ರಿಯೆಯು ಇಂದು ಸಂಜೆ 3:00 ಗಂಟೆಗೆ ಸ್ವಗ್ರಾಮ ಅತ್ತಿಗೆರೆಯಲ್ಲಿ ನಡೆಯಲಿದೆ.