ಹೆಲ್ಪ್ ಲೈನ್ ಸೇವಾ ತಂಡದಿಂದ ನೆರವು….
1 min read
ಹೆಲ್ಪ್ ಲೈನ್ ಸೇವಾ ತಂಡದಿಂದ ನೆರವು
ಆಲ್ದೂರು: ಸಮೀಪದ ಹಾಂದಿ ಗ್ರಾಮದಲ್ಲಿ ವಾಸವಿರುವ ವಿಕಲಾಂಗ ಚೇತನ ರಾದ ಸೀತಮ್ಮ ರಾಜು ರವರ ಕುಟುಂಬಕ್ಕೆ ಹೆಲ್ಪ್ ಲೈನ್ ಸೇವಾ ತಂಡದ ವತಿಯಿಂದ
ಚಿಕ್ಕಮಗಳೂರು ಶಶಿ ಗಂಧರ್ವ ರವರು ದಿನಬಳಕೆಯ ದಿನಸಿ ಪದಾರ್ಥಗಳ ಕಿಟ್ ಅನ್ನು ವಿತರಣೆ ಮಾಡಲಾಯಿತು.
ಸೇವ ತಂಡದ ಸದಸ್ಯರಾದ ಸುರೇಶ್ ಜೋಶಿ, ನಾಗೇಶ್ ಇಂದ್ರವಳ್ಳಿ,ಕುಮಾರ್ ಬಡಾವಣೆ, ಸುರೇಶ್, ತಮ್ಮಯ್ಯ,ಸುರೇಶ್ ಟೈಲರ್, ರಾಜೇಶ್ ಆಲ್ದೂರು ಇದ್ದರು.

