ರೈತರಿಗೆ ಕಲಬೆರಕೆ ಸಾವಯವ ಗೊಬ್ಬರವನ್ನು ಮಾರಾಟ ಮಾಡಲು ಬಂದಿದ್ದ ಸಮೃದ್ಧಿ ಅಂಕನಾಥೇಶ್ವರ ಗೊಬ್ಬರ ಕಂಪನಿಯ ಏಜೆಂಟ್….
1 min read
ಕೆಳಗೂರು ದಿಣ್ಣೆಕೆರೆ ಗ್ರಾಮದ ರೈತರಿಗೆ ಕಲಬೆರಕೆ ಸಾವಯವ ಗೊಬ್ಬರವನ್ನು ಮಾರಾಟ ಮಾಡಲು ಬಂದಿದ್ದ
ಸಮೃದ್ಧಿ ಅಂಕನಾಥೇಶ್ವರ ಗೊಬ್ಬರ ಕಂಪನಿಯ ಏಜೆಂಟ್ ತಿಪ್ಪೇಸ್ವಾಮಿಯವರ ಬಳಿ ಲೋಹಿತ್, ಕಿರಣ್ ಡಿಸಿ ಚಂದ್ರೇಗೌಡ ಡಿಎಲ್ ರೈತರಗಳು ಕೊಳ್ಳಲು ಸಿದ್ಧವಾಗಿದ್ದು ಡಿಎಲ್ ಕುಮಾರ್ ಗೊಬ್ಬರವನ್ನು ನೀರಿನಲ್ಲಿ ತೊಳೆದು ಪರೀಕ್ಷಿಸಿದಾಗ ಕಳಪೆ ಹಾಗೂ ಮಣ್ಣು ಮಿಶ್ರಿತವಾಗಿದ್ದು ಸಂಪೂರ್ಣ ಕಲಬೆರಕೆ ಎಂದು ತಿಳಿದು ಬಂದ ಹಿನ್ನೆಲೆ
ಕೃಷಿ ಅಧಿಕಾರಿಗಳಿಗೆ ದೂರು ನೀಡಿದ್ದು,ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಹಾಯಕ ಕೃಷಿ ನಿರ್ದೇಶಕರು ಜಾರಿದಳ ಅಧಿಕಾರಿ ತಿಮ್ಮನಗೌಡ ಎಸ್ ಪಾಟೀಲ್ ಮತ್ತು ಹೋಬಳಿ ಕೃಷಿ ಅಧಿಕಾರಿ ಇಂದ್ರ ಕುಮಾರ್ ನಾಯಕ್ ನೇತೃತ್ವದ ತಂಡ ಒಟ್ಟು 27 ಕಾಲ ಬರಕ್ಕೆ ಸಾವಯವ ಗೊಬ್ಬರ ಮೂಟೆಗಳನ್ನು ವಶಪಡಿಸಿಕೊಂಡಿದ್ದು, ಸಂಬಂಧಪಟ್ಟ ಏಜೆಂಟ್ ಹಾಗೂ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ

