ಕಾಫ಼ಿ ಕೊರ್ಟ್.ಮೂಡಿಗೆರೆ….ನೂತನ ಕ್ರೀಡಾ ಸಂಕೀರ್ಣ ಉದ್ಘಾಟನೆ….
1 min read
0-0x0-0-0#
ಕಾಫ಼ಿ ಕೊರ್ಟ್.ಮೂಡಿಗೆರೆ….ನೂತನ ಕ್ರೀಡಾ ಸಂಕೀರ್ಣ ಉದ್ಘಾಟನೆ.
ಇಂದು ಮೂಡಿಗೆರೆ ಕಾಫ಼ಿ ಕೊರ್ಟ್ ಸಬಾಂಗಣದಲ್ಲಿ 12.ವರ್ಷಗಳಲ್ಲಿ ಕ್ಲಬ್ .ಅತಿಥಿ ಗೃಹ..ಕ್ರೀಡಾ ಸಬಾಂಗಣ ಸಜ್ಜಾಗಿ ನಿಂತಿದೆ.ಮೂಡಿಗೆರೆಯಲ್ಲಿ ಎನಿದೆ ಅನ್ನುವವರಿಗೆ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಕ್ಲಬ್ ಸಜ್ಜಾಗಿ ನಿಂತಿದೆ.
ನೂತನ ಕ್ರೀಡಾ ಸಂಕಿರ್ಣವನ್ನು ಅಳ್ವಾಸ್ ಸಂಸ್ಥೆಯ ಮುಖ್ಯಸ್ಥರಾದ ಮೋಹನ್ ಆಳ್ವಾ ಉದ್ಘಾಟಿಸಿದರು..
ಕಾರ್ಯಕ್ರಮದ ಅದ್ಯಕ್ಷತೆಯನ್ನು ಡಿ.ಬಿ.ಜಯಪ್ರಕಾಶ್ ಅದ್ಯಕ್ಶತೆಯನ್ನು ವಹಿಸಿದ್ದರು.
ಹಳಸೆಶಿವಣ್ಣ ಸ್ವಾಗತಿಸಿದರು…
ಕೇಂದ್ರ ಕಾಫ಼ಿ ಮಂಡಳಿ ಅದ್ಯಕ್ಷರಾದ ದೇವವೃಂದದೀನೆಶ್ ಪ್ರಾಸ್ಥವಿಕ ನುಡಿಗಳನ್ನು ನುಡಿದರು.
ಕಿರು ಹೊತ್ತಿಗೆಯನ್ನು ಉಡುಪಿ-ಚಿಕ್ಕಮಗಳೂರು ಸಂಸದರಾದ ಕೊಟ ಶ್ರೀನಿವಾಸಪೂಜಾರಿ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ..ಉಪ ಸಬಾಪತಿ ಎಂ.ಕೆ.ಪ್ರಾಣೇಶ್..
ವಿದಾನ ಪರಿಷತ್ ಸದಸ್ಯ ಸಿ.ಟಿ.ರವಿ…ಮಾಜಿ ಸಬಾಪತಿ ಬಿ.ಎಲ್.ಶಂಕರ್…ಮಾಜಿ ಮಂತ್ರಿ ಶ್ರೀಮತಿ ಮೋಟಮ್ಮ..ಉದ್ಯಮಿ ಸಂತೊಷ್ ಮುದ್ರೆಮನೆ ಇದ್ದರು..ಕ್ಲಬ್ಬಿನ ನೂರಾರು ಸದಸ್ಯರು ಆಹ್ವಾನಿತರು ಇದ್ದರು.
ಸ್ಥಳ ದಾನಿಗಳಾದ ಕೋಮಲಮ್ಮಬೈರೆಗೌಡರಿಗೆ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದ ನೀರೂಪಣೆಯನ್ನು ಶ್ರೀಮತಿ ನಿರಂಜನಪಂಚಾಕ್ಷರಿ ಮತ್ತು ಮಂಡ್ಯಶಂಕರ್ ಮಾಡಿದರು

