ಮೂಡಿಗೆರೆ.ಅಪಘಾತ ಆಗುವ ಮುಂಚೆ ಎಚ್ಚೆತ್ತುಕೊಳ್ಳಿ ಅಧಿಕಾರಿಗಳೇ ❓
1 min read
ಮೂಡಿಗೆರೆ.ಅಪಘಾತ ಆಗುವ ಮುಂಚೆ ಎಚ್ಚೆತ್ತುಕೊಳ್ಳಿ ಅಧಿಕಾರಿಗಳೇ ❓ಕ
ಣ್ಣು ಮುಚ್ಚಿ ಕೂತಿರುವ ಅಧಿಕಾರಿಗಳು ಕಳೆದ ಒಂದು ವಾರದಿಂದ ಮೂಡಿಗೆರೆಯ ಎಸ್ ಬಿ ಐ ಹತ್ತಿರಾ ಮುಗಿಯಾದ ಕಾಮಗಾರಿಕೆ ಈ ರಸ್ತೆಯ ಮೂಲಕ ದಿನಕ್ಕೆ ನೂರಾರು ಜನರು ಸಂಚರಿಸುತ್ತಾರೆ. ಹಾಗು ವಾಹನಗಳ ಸಂಚಾರ ಮಳೆಗಾಲದಲ್ಲಿ ರಸ್ತೆಯ , ವೃದ್ಧರಿಗೆ, ಶಾಲಾ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಓಡಾಡಲು ತೊಂದರೆಯಾಗುತ್ತಿದೆ. ಸಂಬಂದಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದುಆಗ್ರಹಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಸಾಜೀದ್ ಬಣಕಲ್

