ತಮಿಳುನಾಡು ಕೇರಳ ದೇಶದ ಇತರ ಭಾಗಕ್ಕಿಂತ ಹಿಂದು ಧರ್ಮದ ಭವ್ಯ ಪರಂಪರೆ ಸಂಸ್ಕೃತಿ ಯ ಆಚಾರ ದಲ್ಲಿ ತುಸು ಮುಂದೆ…..
1 min read
ತಮಿಳುನಾಡು ಕೇರಳ ದೇಶದ ಇತರ ಭಾಗಕ್ಕಿಂತ ಹಿಂದು ಧರ್ಮದ ಭವ್ಯ ಪರಂಪರೆ ಸಂಸ್ಕೃತಿ ಯ ಆಚಾರ ದಲ್ಲಿ ತುಸು ಮುಂದೆ
ಇಲ್ಲಿ ಅಪಾರವಾದ ಹಿಂದು ಧಾರ್ಮಿಕ ಭಕ್ತಿ ಶ್ರದ್ದೆ ಕೇಂದ್ರಗಳು ಇದ್ದು ಸಹ ಸ್ವತಂತ್ರ ಪೂರ್ವದ ಹಲವು ದಾಳಿ ನಂತರದ ದಿಕ್ಕು ದೆಸೆ ಇಲ್ಲದ ವಿಚಾರಗಳ ಪ್ರಭಾವ ದಿಂದ ತನ್ನ ಮೂಲ ಸಂಸ್ಕೃತಿ ಮರೆತು ಬೇರೆಯದ್ದೆ ಪ್ರಭಾವಗಳಿಗೆ ಒಳಗಾಗಿ ವಿಪರೀತ ಮಟ್ಟದ ಪ್ರಾದೇಶಿಕತೆ ಚಿಂತನೆಯ ಪ್ರಭಾವ ಮತಾಂದ ಶಕ್ತಿಗಳಿಗೆ ಹುಲುಸಾದ ಹುಲ್ಲುಗಾವಲಾಯಿತು
ಇನ್ನು ರಾಜಕೀಯ ಕ್ಷೇತ್ರದಲ್ಲಿ ವಿಪರೀತ ಅಂದಾಭಿಮಾನ ರಾಷ್ಟ್ರೀಯತೆಯ ಪ್ರಭಾವ ಮಂಕು ಮಾಡಿತು
ಈ ಸಂದರ್ಭದಲ್ಲಿ ದೇಶದ ಚಿತ್ರೋದ್ಯಮ ದಲ್ಲಿ ಗಾಡ ಛಾಪನ್ನು ಹೊಂದಿರುವ ತಮಿಳುನಾಡುವಿನಲ್ಲಿ ತನ್ನ ನಟನೆ ಹಾವಬಾವ,ತನ್ನ ಸೇವೆ ಇಂದ ಮನೆ ಮನೆ ಮಾತಾದ ಚಲನಚಿತ್ರ ನಟ ರಜನಿಕಾಂತ್ ಅವರಿಗೆ ರಾಷ್ಟ್ರೀಯತೆ ವಿಚಾರ ದೊಂದಿಗೆ ಮತ್ತು ಅಭಿವೃದ್ಧಿ ಕಾರ್ಯಗಳೊಂದಿಗೆ ತಮಿಳುನಾಡು ಜನರನ್ನ ಬೆಸೆಯುವ ದೊಡ್ಡ ಅವಕಾಶ ಜೊತೆ ಹೊಣೆ ಇತ್ತು,
ಅವರು ಅವರದ್ದೇ ಸ್ವಂತ ಪಕ್ಷ ಕಟ್ಟಿ ತಮಿಳುನಾಡುವಿಗೆ ಒಂದು ಒಳ್ಳೆ ದಿಕ್ಕು ಕೊಡುವ ದೇಶಕ್ಕೆ ಒಂದು ಸಾಂಸ್ಕೃತಿಕ ಭದ್ರತೆ ಕೊಡುವ ಅಮೂಲ್ಯ ಅವಕಾಶ ಇತ್ತು. ಧಾರ್ಮಿಕ ಸ್ವಭಾವದ ರಜನಿಕಾಂತ್ ಅವರ ನೇತೃತ್ವ ವೇಗವಾಗಿ ಮತಾಂತರ ಆಗುತ್ತಿರುವ ತಮಿಳುನಾಡು ಜನರನ್ನು ವಾಪಾಸ್ ತಮ್ಮ ಸಂಸ್ಕೃತಿಗೆ ತರುವ ಕೆಲಸಕ್ಕೂ ಸಹಾಯ ಆಗುತಿತ್ತು
ಹೇಗೆ ಅಂದ್ರದಲ್ಲಿ ಪವನ್ ಕಲ್ಯಾಣ್ ಪ್ರಾರಂಭದ ಎಲ್ಲಾ ಎಡರು ತೊಡರು, ವಿರೋಧ ಇದ್ದರು ತನ್ನ ಕಠಿಣ ನಿರ್ದಾರ ದಿಂದ ಎಲ್ಲವನ್ನು ಜಯಸಿ ಈಗ ಅಲ್ಲಿ ತಮ್ಮ ಸರ್ಕಾರ ರಚನೆ ಮಾಡಿ ತನ್ನ ನೆಲದಲ್ಲಿ ಧರ್ಮದ ಪುನಃರುತ್ತಾನ ಮಾಡುತ್ತಿದ್ದಾರೆ. ಇಂತ ಕಾರ್ಯಕ್ಕೆ ದೈವಿ ಕೃಪೆ ಇದ್ದೆ ಇರುತ್ತದೆ
ಅಂತದರಲ್ಲಿ ರಜನಿಕಾಂತ್ ಅವರಿಗೆ ತಮಿಳುನಾಡು ವಿನಲ್ಲಿ 5 ವರ್ಷದ ಹಿಂದೆ ಒಳ್ಳೆ ಅವಕಾಶ ಇತ್ತು, ಈಗ ನಡೆದ ಚುನಾವಣೆಯಲ್ಲೂ ಸಹ
ಇಂದಿನ ಚಲನಚಿತ್ರ ನಟ tvk ಪಕ್ಷದ ವಿಜಯ್ ಜೋಸೆಫ್ ಚಂದ್ರಶೇಖರ,ರಜನಿಕಾಂತ್ ಮುಂದೆ ಬಚ್ಚ ಅಂದರು ತಪ್ಪಾಗದು
ಹಾಗಂತ ನಟ ವಿಜಯ್ ಅವರ ರೀತಿ ನೋಡುತಿದ್ದರೆ ಅವರು converted Christian, ಇದೆ ದೊಡ್ಡ ಸಮಸ್ಯೆ, ಇವರು ಆಡಳಿತ ಉಪಯೋಗಿಸಿ ಇವರ ಮತವನ್ನು ಎಲ್ಲೆಲ್ಲಿ ಸಾಧ್ಯ ಅಲ್ಲೆಲ್ಲ ಅಧಿಕಾರದ ಮುಖಾಂತರ ಜಾರಿ ತರುವ ಪ್ರಯತ್ನ ಮಾಡುವ ಅಪಾಯವಿದೆ. ಇಂತವರ ಜೊತೆ ಕೈ ಜೋಡಿಸಲು ಅಂತರ್ರಾಷ್ಟ್ರೀಯ ಮಟ್ಟದ ಕ್ರಿಶ್ಚಿಯನ್ ಮಿಶಿನರಿಗಳು ತುದಿಗಾಲ ಮೇಲೆ ನಿಲ್ಲುತ್ತವೆ., ಇದಕ್ಕೆ ಜೀವಂತ ಉದಾರಣೆ ಆಂದ್ರದ ಜಗನ್ಮೋಹನ ರೆಡ್ಡಿ ಹಾಗುವ ಅವನ ಅಪ್ಪ ಮಾಡಿದ ಸರ್ಕಾರಿಪ್ರಯೋಜಿತ ಮತಾಂತರ ಜೀವಂತ ನಿದರ್ಶನ
ಈ ಮತಾಂತರ ಆದವರು ಮೂಲ ಮತದವರಿಗಿಂತ ಅಪಾಯಕಾರಿ ಅನ್ನುವುದಕ್ಕೆ ಹಲವು ನಿದರ್ಶನವಿದೆ
ದೇವರು ಕೆಲವರಿಗೆ ಕೆಲವು ಅವಕಾಶಗಳನ್ನ ಕೊಟ್ಟಿರುತ್ತಾನೆ ಅದನ್ನ ಬಳಸಿಕೊಂಡು ಬದಲಾವಣೆ ಮಾಡಬೇಕು, ಇದರಲ್ಲಿ ರಜನಿಕಾಂತ್ ಸೋತಿದ್ದಾರೆ
ಇನ್ನಾದರೂ ರಜನಿಕಾಂತ್ ತಮಿಳುನಾಡುವಿಗೆ ಪವನ್ ಕಲ್ಯಾಣ್ ಆಗಲಿ, ಈಗಲೂ ಅತಂತ್ರ ಸ್ಥಿತಿ ಇದೆ ಅವಕಾಶ ಇದೆ
✍️ ಅವರೇಕಾಡು ಪೃಥ್ವಿ

