ಕೆಪಿಟಿಸಿಯಲ್ ನಿರ್ಲಕ್ಷ.ಪವರ್ ಲೈನ್ ಇಲ್ಲದ ದುರಸ್ತಿ…
ಮೂಡಿಗೆರೆ ತಾ.ಸುಂಕಸಾಲೆ ಗ್ರಾಮದಲ್ಲಿ ಪವರ್ ಲೈನ್ ಸುಂಕಸಾಲೆಯ ಟಿ ತೊಟದಿಂದ ಕವನ್ ಎಂಬುವವರ ತೊಟದಲ್ಲಿ ಹಾದು ಹೋಗಿದೆ.ಯಾವುದೆ ಘಳಿಗೆಯಲ್ಲಿ ಕಂಬ ಮುರಿದು ಹೊಗುವ ಸಾದ್ಯತೆ ಇದೆ.ಮಳೆಗಾಲ ಶುರುವಾಗುವ ಮುಂಚೆ ಕೆಪಿಟಿಸಿಯಲ್ ಎಚ್ಚೆತ್ತುಕೊಂಡರೆ ಓಳ್ಳೆಯದು. ಇಲ್ಲದಿದ್ದರೆ ಅನಾಹುತವಾಗುವುದು ಖ್ಯಾರಂಟಿ.