ವಿಶ್ವ ಹಿಂದೂ ಪರಿಷತ್ತಿನ. ಜಿಲ್ಲಾ ಉಪಾಧ್ಯಕ್ಷರು… ಸಾಲುಮರ ಮಹೇಶ್ ಅವರ ತಾಯಿ.
ದಿವಂಗತ. ಚಿನ್ನೇಗೌಡರ ಧರ್ಮಪತ್ನಿ ಶ್ರೀಮತಿ ರತ್ನಮ್ಮನವರು ಇಂದು ಬೆಳಗಿನ ಜಾವ. 2.25. ಗಂಟೆಗೆ ದೈವದೀನರಾಗಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ತತ್ತ್ಸಂಬಂಧ ಅಂತಿಮ ಕಾರ್ಯವನ್ನು ಇಂದು ಸಂಜೆ 4 ಗಂಟೆಗೆ ನೆರವೇರಿಸಲಾಗುವುದೆಂದು ಕುಟುಂಬದವರು ತಿಳಿಸಿರುತ್ತಾರೆ.