लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಸರಳ ಸಾಮೂಹಿಕ ಮದುವೆಗೆ ಆಹ್ವಾನ..
ಪ್ರತಿ ವರ್ಷದಂತೆ ಈ ವರ್ಷವು ಸಹ “”ಅಂಬೇಡ್ಕರ್ ಆಶಯದಂತೆ”” ಸರಳ ಸಾಮೂಹಿಕ ಆಚರಣ ಸಮಿತಿ ವತಿಯಿಂದ ಹತ್ತು ಜೊಡಿಗಳನ್ನು ಮದುವೆ ಮಾಡುವುದಾಗಿ ತಿಳಿಸಿದರು ಸಮಿತಿ ಅದ್ಯಕ್ಷರಾದ ಡಾ:ಮೋಟಮ್ಮ ಮಾತಾನಾಡಿ ಆಸಕ್ತಿ ಇರುವವರು ಈ ತಿಂಗಳ ಕೊನೆಯವರೆಗೆ ನೊಂದಾಯಿಸಿ ಕೊಳ್ಳುವಂತೆ ತಿಳಿಸಿದರು…ಈಗಾಗಲೆ 6.ಜೋಡಿಗಳ ನೊಂದಾವಣೆ ಅಗಿದ್ದು ಅದಷ್ಟು ಬೇಗ ನೊಂದಾಯಿಸಿ ಕೊಳ್ಳಲು ವಿನಂತಿಸಿಕೊಳ್ಳಲಾಯಿತು.
‎ಉದ್ಯೊಗಸ್ಥ ಮಹಿಳಾ ಹಾಸ್ಟೆಲ್ಲಿನಲ್ಲಿ(ತಾಲೂಕು ಕಛೇರಿ ಹಿಂಬಾಗ) ನೊಂದಾಯಿಸಿ ಕೊಳ್ಳಬಹುದು.
‎
ನೊಂದಾಯಿಸಿಕೊಳ್ಳುವವರು ಹೊಸಕೆರೆರಮೇಶ್ ರಲ್ಲಿ ನೊಂದಾಯಿಸಿಕೊಳ್ಳಬಹುದು.
9448657735.

ಸಭೆಯಲ್ಲಿ..
‎ಹೊಸಕೆರೆರಮೇಶ್..ಸೀತಮ್ಮ..ಚಕ್ರಮಣಿಸುಬ್ರಮಣ್ಯ.ಇದ್ದರು.

About Author

Leave a Reply

Your email address will not be published. Required fields are marked *

You may have missed