……ನಿಧನ….
1 min read
…ನಿಧನ….
ಮೂಡಿಗೆರೆ ತಾಲೂಕು ಗೌಡಹಳ್ಳಿ ಗ್ರಾಮದ ಹಿರಿಯ ಕೃಷಿಕರಾದ ಶ್ರೀ ಜಿ.ಎಂ. ಮಂಜೇಗೌಡ (93 ವರ್ಷ)(ಜಿ.ಎಂ ಮೋಹನ್ ಮತ್ತು ಜಿ.ಎಂ ಮನೋಹರ್ ಅವರ ತಂದೆ) ಸೋಮವಾರ ರಾತ್ರಿ 9.35ಕ್ಕೆ ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾಧಿಸುತ್ತೇವೆ.
ಮೃತರು ಪತ್ನಿ, ಇಬ್ಬರು ಪತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ಮಂಗಳವಾರ ಮಧ್ಯಾಹ್ನ 2 ಗಂಟೆವರೆಗೆ ಮೂಡಿಗೆರೆ ಛತ್ರಮೈದಾನದ ಅವರ ನಿವಾಸದಲ್ಲಿ ಇರಿಸಲಾಗುವುದು. 2 ಗಂಟೆಯ ನಂತರ ಸ್ವಗ್ರಾಮ ಗೌಡಹಳ್ಳಿಯ ಅವರ ಮನೆಗೆ ತರಲಾಗುತ್ತಿದ್ದು, ಸಂಜೆ 4 ಗಂಟೆಗೆ ಗೌಡಹಳ್ಳಿ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ

