लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಹಾಲೂರು ಕೆಸವಳಲು ಕೂಡಿಗೆ ರಸ್ತೆಯ ಸೇತುವೆಗೆ ಗುದ್ದಲಿ ಪೂಜೆ…

1 min read

‎ಹಾಲೂರು ಕೆಸವಳಲು ಕೂಡಿಗೆ ರಸ್ತೆಯ ಸೇತುವೆಗೆ ಗುದ್ದಲಿ ಪೂಜೆ.
‎ಹಾಲೂರು.ಕೆಸವಳಲು ಕೂಡಿಗೆಯ ಸಂಪರ್ಕ ಸೇತುವೆಯ ರಸ್ತೆಗೆ ಇಂದು ಗುದ್ದಲಿ ಪೂಜೆ ಮಾನ್ಯ ಶಾಸಕರಾದ ನಯನಮೋಟಮ್ಮನವರಿಂದ ಜರುಗಿತು.
‎ಬಹು ದಿನಗಳ ಬೇಡಿಕೆಯ ಹಾಲೂರು.ಕೆಸವಳಲು ಕೂಡಿಗೆ ರಸ್ತೆಗೆ ಇಂದು ಗುದ್ದಲಿ ಪೂಜೆ ನಡೆಯಿತು.ಕೆಸವಳಲಿನ ಕೂಡಿಗೆಯ ಪೂಜಾರಿಗಳಿಗೆ ಇಂದು ಸಂತೊಷವೆ ಸಂತೋಶವಾಗಿದೆ.
‎ಬಹಳ ಪುರಾತನ ಈ ಸುಪ್ರಸಿದ್ದ ಕ್ಷೇತ್ರಕ್ಕೆ ಇಂದು ಹೊಸ ಬೆಳಕು ಬಂದಿದೆ.ಬಹಳ ಬೇಗ ಈ ಕೆಲಸ ಪೂರ್ತಿ ಅಗಲಿ ಅನ್ನುವುದೆ ಸ್ಥಳಿಯರ ಬೇಡಿಕೆಯಾಗಿದೆ.

ಈ ಸಂದರ್ಭದಲ್ಲಿ ಮಗ್ಗಲಮಕ್ಕಿರಘು..ಚಕ್ರಮಣಿಯಸುದೀರ್.ಚಿಕ್ಕಳ್ಳಶಂಕರ್.ಚಕ್ರಮಣಿಯಕೊಮರಾಜು..ಕೆಸವಳಲುವಿಜಯಕುಮಾರ್..ಹೊಸಕೆರೆರಮೇಶ್..ಇನ್ನು ಮುಂತಾದವರು ಇದ್ದರು…

About Author

Leave a Reply

Your email address will not be published. Required fields are marked *

You may have missed