ಅಸ್ವಸ್ತ ನಿರ್ಗತಿಕ ಅಸ್ಪತ್ರೆಗೆ..ಮೂಡಿಗೆರೆ..
1 min read
ಅಸ್ವಶ್ತ ನಿರ್ಗತಿಕನನ್ನು ಶುದ್ದಿಕರಿಸಿ ಮೂಡಿಗೆರೆ ಎಂ.ಜಿ.ಆಸ್ಪತ್ರೆಗೆ ಸೇರಿಸಿದ ಸಮಾಜ ಸೇವಕರಾದ ಹಸೈನಾರ್ ಬಿಳಗೊಳ.ಶರೀಪ್ ಬಾಪುನಗರ…
ಮೂಡಿಗೆರೆಯ ಹೆಸಗಲ್ ರಸ್ತೆಯ ಸಂತೆ ಮೈದಾನದಲ್ಲಿ ಕಳೆದ 20.ವರ್ಷಗಳಿಂದ ಮೂಡಿಗೆರೆಯಲ್ಲಿ.ವಾಸಿಸುತಿದ್ದರು..
ಹೆಸರು ಕೆೇಳಿದರೆ ಬಾಷ.ಬೇಲೂರಿನವರು ಎನ್ನುತ್ತಾರೆ. ಈಗ ಒಂದು ವಾರದಿಂದ ಪೂರ್ಣ ಅಸ್ವಸ್ತರಾಗಿದ್ದು ಇಂದು ಸಂಜೆ ಮೂಡಿಗೆರೆಯ ಎಂ.ಜಿ.ಎಂ ಆಸ್ಪತ್ರೆಗೆ ಸೇರಿಸಲಾಯಿತು.
ಸಂಭಂದಿಕರು ಇದ್ದರೆ ಸಂಪರ್ಕಿಸಬಹುದು.9483325137
ಈ ಸಂದರ್ಭದಲ್ಲಿ ಇಸ್ಮಾಯಿಲ್ ಬಾಪುನಗರ.ಅಂಬ್ಯುಲೆನ್ಸ್ ಚಾಲಕ ಅಪ್ಪು ಇದ್ದರು.



