70 ರ ಇಳಿವಯಸ್ಸಿನಲ್ಲಿಯೂ 20 ರ ಹುರುಪು, ಇದುವೇ ಕನ್ನಡ ಭಾಷೆಯ ತಾಕತ್ತು”..
1 min read


“70 ರ ಇಳಿವಯಸ್ಸಿನಲ್ಲಿಯೂ 20 ರ ಹುರುಪು, ಇದುವೇ ಕನ್ನಡ ಭಾಷೆಯ ತಾಕತ್ತು”
🌹🌹🌹🌹🌹🌹🌹🌹🌹
ಪ್ರಪಂಚದಲ್ಲಿ ಸಾವಿರಾರು ಭಾಷೆಗಳಿವೆ.ಅವುಗಳಲ್ಲಿ ನೂರಾರು ಭಾಷೆಗಳನ್ನು ಮಾತನಾಡಲು ಮಾತ್ರ ಬಳಸಲಾಗುತ್ತದೆ ಅವನ್ನು
” ಆಡುಭಾಷೆ” ಗಳು ಎನ್ನುತ್ತಾರೆ. ಇಂತಹ ಭಾಷೆಗಳನ್ನು ಕೇವಾಲ ಆಲಿಸಬಹುದಷ್ಟೆ ಓದಲು ಬರೆಯಲು ಸಾಧ್ಯವಿಲ್ಲ.ಇನ್ನೂ ಹಲವು ಭಾಷೆಗಳನ್ನು ಆಡಬಹುದಲ್ಲದೆ, ಬರೆಯಬಹುದು, ಓದಬಹುದು.
ಆದರೇ 70 ರ ಇಳಿವಯಸ್ಸಿನಲ್ಲಿಯೂ 20 ರ ಯುವಕರಂತೆ ಕುಣಿಯಲುಬಹುದು ಎಂದು ತೋರಿಸಿಕೊಟ್ಟ ಭಾಷೆಯೇ….
” ಕನ್ನಡ”
ಏನೇ ಇದ್ದರೂ, ಅಂದು
” ಸರೋಜಿನಿ ಮಹಿಷಿ” ವರದಿ ಜಾರಿಯಾಗಿದ್ದರೆ, ಇಂದು ಅನ್ಯ ಭಾಷಿಗರಿಂದ ತೊಂದರೆ ಆಗುತ್ತಿರಲಿಲ್ಲ. ಯಾವುದೇ ಅಂಚೆ ಕಚೇರಿಗೆ, ಯಾವುದೇ ಬ್ಯಾಂಕ್ ಗಳಿಗೂ ಹೋದರೂ ಅಲ್ಲಿ ಅನ್ಯ ಭಾಷಿಗರೇ, ಅವರಿಗೆ ” ಕನ್ನಡ” ಅರ್ಥ ಆಗುವುದಿಲ್ಲ, ನಮ್ಮವರಿಗೆ
” ಇಂಗ್ಲಿಷ್, ಹಿಂದಿ ” ಅರ್ಥ ಆಗುವುದಿಲ್ಲ.
ವ್ಯವಹಾರ ಎಷ್ಟೊ ಬಾರಿ ಮಧ್ಯೆವರ್ತಿ ಗಳಿಂದ ನಡೆಯುತ್ತದೆ.
ಕನ್ನಡ ಭಾಷೆಗೆ ಉಳಿವಿಗಾಗಿ
” ಸರೋಜಿನಿ ಮಹಿಷಿ ವರದಿಯ ಜಾರಿಗಾಗಿ ಒತ್ತಾಯಿಸೋಣ…..
ಕನ್ನಡವೇ ಸತ್ಯ ಕನ್ನಡವೇ ನಿತ್ಯ……
ಡಾ:ಹರೀಶ್.ನೆಲ್ಕೆ.

